INDIA ALERT : ಮುಂದಿನ 2 ವಾರಗಳಲ್ಲಿ ಭಾರತ ವಿಶ್ವದ ಅತಿ ಉಷ್ಣವಲಯ: 48 ಡಿಗ್ರಿ ತಲುಪಲಿದೆ ತಾಪಮಾನ : `IMD’ ಎಚ್ಚರಿಕೆ.!By kannadanewsnow57 INDIA 1 Min Read ನವದೆಹಲಿ: ದೇಶದಲ್ಲಿ ಈಗಾಗಲೇ ಸುಡುಬಿಸಿಲು ಜನರನ್ನು ಕಂಗಾಲಾಗಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಭಾರತದ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.…