KARNATAKA ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!By kannadanewsnow57 KARNATAKA 2 Mins Read ಬೆಂಗಳೂರು: ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ವೇಷದೊಂದಿಗೆ ಸಾರ್ವಜನಿಕರ ಬೆನ್ನಿಗೆ ಬೀಳುತ್ತಿದ್ದಾರೆ. ಈ ಹಿಂದೆ ಬ್ಯಾಂಕ್ ಕೆವೈಸಿ (KYC), ಲಾಟರಿ, ಡಿಜಿಟಲ್ ಅರೆಸ್ಟ್ ಮೂಲಕ ಸುದ್ದಿಯಾಗುತ್ತಿದ್ದ ಖದೀಮರು,…