KARNATAKA ALERT : ಸಾರ್ವಜನಿಕರೇ `ದೀಪಾವಳಿ’ ಹಬ್ಬದಲ್ಲಿ ‘ಪಟಾಕಿ’ ಸಿಡಿಸುವಾಗ ಜಾಗರೂಕರಾಗಿರಿ! ವೈದ್ಯರ ಈ ಸಲಹೆಗಳನ್ನು ಪಾಲಿಸಿBy kannadanewsnow57 KARNATAKA 1 Min Read ಬೆಂಗಳೂರು : ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಹ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಹಸಿರು ಪಟಾಕಿ ಹೊಡೆಯಬೇಕು…