INDIA ಸಾವಕಾಶವಾಗಿ ಉಣ್ಣುವ ಅಭ್ಯಾಸದಿಂದ ಸಿಗಲಿದೆ 5 ಪ್ರಮುಖ ಪ್ರಯೋಜನಗಳು | Slow eating benefitsBy ಗೋಪಾಲ್ ಎನ್ INDIA 2 Mins Read ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಊಟವನ್ನು ಕೇವಲ ಒಂದು ‘ಕೆಲಸ’ ಎಂಬಂತೆ ಮುಗಿಸುತ್ತಿದ್ದೇವೆ. ಆದರೆ, ನೀವು ಎಷ್ಟು ವೇಗವಾಗಿ ಆಹಾರ ಸೇವಿಸುತ್ತೀರಿ ಎಂಬುದು ನೀವು ಏನು ಸೇವಿಸುತ್ತೀರಿ…