KARNATAKA ರಾಜ್ಯದಲ್ಲೊಂದು ಅಪರೂಪದ ಕೇಸ್ : ನವಜಾತ ಮಗುವಿನೊಳಗೊಂದು `ಮಗು’ ಪತ್ತೆ.!By kannadanewsnow57 KARNATAKA 1 Min Read ಹುಬ್ಬಳ್ಳಿ : ರಾಜ್ಯದಲ್ಲೊಂದು ಅಪರೂಪದ ಪ್ರಕರಣವೊಂದು ಪತ್ತೆಯಾಗಿದ್ದು, ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿಚಿತ್ರ ಮಗುವೊಂದು ಜನಿಸಿದೆ. ಕುಂದಗೋಳ ತಾಲೂಕಿನ ಗರ್ಭಿಣಿ ಎರಡನೇ ಹೆರಿಗೆಗೆಂದು…