INDIA ಟ್ರಕ್ ಗೆ ಬಸ್ ಡಿಕ್ಕಿ: ಮಹಾಕುಂಭಮೇಳದಿಂದ ಹಿಂದಿರುಗುತ್ತಿದ್ದ 7 ಯಾತ್ರಾರ್ಥಿಗಳ ಸಾವು | AccidentBy ಗೋಪಾಲ್ ಎನ್ INDIA 1 Min Read ನವದೆಹಲಿ: ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಪ್ರಯಾಗ್ ರಾಜ್ ನಿಂದ ಹಿಂದಿರುಗುತ್ತಿದ್ದ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯಪ್ರದೇಶದ ಜಬಲ್ಪುರದ ಸಿಹೋರಾ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಬಸ್ ಟ್ರಕ್ ಗೆ ಡಿಕ್ಕಿ…