KARNATAKA BREAKING : ಚಳ್ಳಕೆರೆ ಬಳಿ ಸರ್ಕಾರಿ ಬಸ್ ಪಲ್ಟಿ : ಅದೃಷ್ಟವಶಾತ್ 44 ಪ್ರಯಾಣಿಕರು ಅಪಾಯದಿಂದ ಪಾರುBy kannadanewsnow57 KARNATAKA 1 Min Read ಚಿತ್ರದುರ್ಗ : ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (KKRTC) ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ…