INDIA ಅಮೆರಿಕದಲ್ಲಿ ಭೀಕರ ದುರಂತ: ರನ್‌ವೇಗೆ ನುಗ್ಗಿದ ವ್ಯಕ್ತಿಗೆ ಡಿಕ್ಕಿ ಹೊಡೆದ ವಿಮಾನ; ಓರ್ವ ಸಾವು, 17 ಪ್ರಯಾಣಿಕರಿಗೆ ಗಾಯ!By ಗೋಪಾಲ್ ಎನ್ INDIA 1 Min Read ಡೆನ್ವರ್ (ಅಮೆರಿಕ): ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿಯೊಬ್ಬ ‘ಫ್ರಾಂಟಿಯರ್ ಏರ್‌ಲೈನ್ಸ್’ ವಿಮಾನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.…