INDIA BREAKING:ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಭೀಕರ ಅಪಘಾತ: 3 ಸಾವು, 15 ಮಂದಿಗೆ ಗಾಯ |AccidentBy ಗೋಪಾಲ್ ಎನ್ INDIA 1 Min Read ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹೆದ್ದಾರಿಯ ಗೋತೆಘರ್ ವೃತ್ತದ ಬಳಿ ಈ ಅಪಘಾತ…