KARNATAKA ಸ್ಕ್ಯಾನಿಂಗ್ ವರದಿಯಲ್ಲಿ ಲೋಪ : ಮಗು ಹುಟ್ಟುವ ಮುನ್ನ ಅಂಧತ್ವ ಪತ್ತೆ ಹಚ್ಚದ ವೈದ್ಯರಿಗೆ 1 ಕೋಟಿ ರೂಪಾಯಿ ದಂಡ | Medical Negligence FineBy ಅವಿನಾಶ್ ಆರ್ ಭೀಮಸಂದ್ರ KARNATAKA 2 Mins Read ವೈದ್ಯಕೀಯ ಕ್ಷೇತ್ರವು ಭರವಸೆಯ ಮೇಲೆ ನಿಂತಿದೆ. ರೋಗಿಯು ವೈದ್ಯರನ್ನು ನಂಬಿ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಅದೇ ವಿಶ್ವಾಸಕ್ಕೆ ಧಕ್ಕೆ ಉಂಟಾದಾಗ ಕಾನೂನು ತನ್ನದೇ ಆದ ರೀತಿಯಲ್ಲಿ ನ್ಯಾಯ…