ಗೃಹಲಕ್ಷ್ಮಿ ಹಣದಿಂದ ‘ಹೊಸಮೊಬೈಲ್’ ಖರೀದಿಸಿದ ಮಹಿಳೆ : ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯBy ಅವಿನಾಶ್ ಆರ್ ಭೀಮಸಂದ್ರ KARNATAKA 1 Min Read ಬೆಂಗಳೂರು: ಗೃಹಲಕ್ಷ್ಮಿ ಹಣದಿಂದ ಹಲವು ಮಂದಿ ಮಹಿಳೆಯರ ಬದುಕು ಹಸನಾಗುತ್ತಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಹಲಕ್ಷ್ಮಿ ಹಣದಿಂದ ಹೊಸಮೊಬೈಲ್ ಖರೀದಿಸಿದ ಮಹಿಳೆಯ ಸಂತಸವನ್ನು ಹಂಚಿಕೊಂಡಿದ್ದಾರೆ. …