ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 23 ಆರೋಪಿಗಳನ್ನು ಬಂಧಿಸಿದ್ದಾರೆ. ಎನ್ನಲಾಗಿದೆ.
ಸಂತೆ ಮೈದಾನದ ನಿವಾಸಿ, ಮಟ್ಕಾ ಬರೆಯುತ್ತಿದ್ದ ಆರೋಪಿ ಆದಿಲ್ (32) ಪೊಲೀಸ್ ವಶದಲ್ಲಿ ಸಾವಿಗೀಡಾದ ಘಟನೆಯಿಂದ ಶುಕ್ರವಾರ ರಾತ್ರಿ ಚನ್ನಗಿರಿ ಠಾಣೆಯಯಲ್ಲಿ ನಡೆದ ಆರೋಪವಿದೆ. ಇದು ಲಾಕಪ್ ಡೆತ್’ ಎಂದು ಆರೋಪಿಸಿ ಠಾಣೆ ಎದುರು ಮೃತ ದೇಹ ತಂದು ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದರು. ಇದೇ ವೇಳೆ ಈ ವೇಳೆ ಪೊಲೀಸ್ ಜೀಪ್‌ನ್ನು ಪಲ್ಟಿ ಮಾಡಿ ಬೆಂಕಿ ಹಚ್ಚಲು ಮುಂದಾದಾಗ ಜನರನ್ನು ಚದುರಿಸಲು ಆಶ್ರುವಾಯು ಪ್ರಯೋಗಿಸಲಾಯಿತು. ಕಲ್ಲುತೂರಾಟದಿಂದ ಠಾಣೆಯ ಗಾಜುಗಳು ಸಂಪೂರ್ಣ ಪುಡಿಯಾಗಿದ್ದು, 11 ಜನ ಪೋಲಿಸರಿಗೆ ಗಾಯವಾಗಿತ್ತು,