ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯಗಳಿಗೆ ಸೇರಿದಂತೆ ಮಠ, ದೇಗುಲ ಹಾಗೂ ಟ್ರಸ್ಟ್ ಗಳಿಗೆ 143 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.
BIGG NEWS: ‘ಸರ್ಕಾರಿ ಕಾರ್ಯಕ್ರಮ’ದ ‘ಪ್ರಶಸ್ತಿ ಪತ್ರ’ದಲ್ಲಿ ‘ಸಚಿವ ಆನಂದ್ ಸಿಂಗ್’ ಪುತ್ರನ ಹೆಸರು, ಭಾವಚಿತ್ರ.!
ಈ ಕುರಿತಂತೆ ಮುಜುರಾಯಿ ಇಲಾಖೆಯಿಂದ ಆದೇಶ ಹೊರಡಿಸಿದ್ದು, ರಾಜ್ಯದ 178 ಮಠಗಳಿಗೆ 180.24 ಕೋಟಿ, 59 ದೇವಸ್ಥಾನಗಳಿಗೆ 21.35 ಕೋಟಿ, 26 ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ 13 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ.
ಅಂದಹಾಗೇ ರಾಜ್ಯ ಸರ್ಕಾರದಿಂದ ಒಟ್ಟು 178 ಮಠ, 59 ದೇವಸ್ಥಾನ, 26 ಸಂಘ-ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವಂತ 142.59 ಕೋಟಿ ಅನುದಾನದಲ್ಲಿ ಸಮಾಜಮುಖಿ ಚಟುವಟಿಕೆ, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಷರತ್ತು ವಿಧಿಸಿದೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್