ವರದಿ : ವಸಂತ ಬಿ ಈಶ್ವರಗೆರೆ
ಬೆಂಗಳೂರು: ರಾಜ್ಯ ಸರ್ಕಾರದ 24 ತಿಂಗಳ ಅವಧಿಗಾಗಿ 10 ಮಹಾನಗರ ಪಾಲೀಕೆಗಳಿಗೆ ( City Corporation ) ಮೇಯರ್-ಉಪ ಮೇಯರ್ ಆಯ್ಕೆಗಾಗಿ ಚುನಾವಣೆ ( Mayor and Deputy Mayor Election ) ಸಂಬಂಧ ಮೀಸಲಾತಿಯನ್ನು ಘೋಷಣೆ ಮಾಡಿದೆ.
BIGG NEWS : ʻ ರಾಜ್ಯಾಧ್ಯಕ್ಷರ ಬದಲಾವಣೆ ಹೈಕಮಾಂಡ್ಗೆ ಬಿಟ್ಟದ್ದುʼ : ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ
ಈ ಬಗ್ಗೆ ವಿಶೇಷ ರಾಜ್ಯ ಪತ್ರ ಹೊರಡಿಸಿದ್ದು, ಮುಂದಿನ 24 ತಿಂಗಳ ಅವಧಿಗೆ 10 ಮಹಾನಗರ ಪಾಲಿಕೆಗಳ ಮೇಯರ್-ಉಪ ಮೇಯರ್ ಆಯ್ಕೆಗಾಗಿ ಮೀಸಲಾತಿಯನ್ನು ಪ್ರಕಟಿಸಿದೆ.
ಸಿದ್ಧರಾಮಯ್ಯ ಮಾಂಸ ತಿಂದೇ ಇಲ್ಲ ಅಂದ ಮೇಲೆ ಇನ್ನೇನು.? – ಎಂ.ಬಿ ಪಾಟೀಲ್
ಹೀಗಿದೆ 10 ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಗಳ ಮೀಸಲಾತಿ
- ಬಳ್ಳಾರಿ – ಮೇಯರ್- ಬ್ಯಾಕ್ ವರ್ಡ್ ಕ್ಯಾಸ್ ಮಹಿಳೆ, ಉಪ ಮೇಯರ್-ಜನರ್ ಮಹಿಳೆ
- ಬೆಳಗಾವಿ – ಮೇಯರ್ –ಜನರಲ್, ಉಪ ಮೇಯರ್-ಎಸ್ಸಿ ಮಹಿಳೆ
- ದಾವಣಗೆರೆ – ಮೇಯರ್ –ಜನರಲ್ ಮಹಿಳೆ, ಉಪ ಮೇಯರ್-ಬ್ಯಾಕ್ವರ್ಡ್ ಕ್ಯಾಸ್ಟ್ ಮಹಿಳೆ
- ಹುಬ್ಬಳ್ಳಿ-ಧಾರವಾಡ – ಮೇಯರ್-ಜನರಲ್ ಮಹಿಳೆ, ಉಪ ಮೇಯರ್ – ಜನರಲ್
- ಕಲಬುರ್ಗಿ – ಮೇಯರ್-ಎಸ್ಸಿ, ಉಪ ಮೇಯರ್ –ಜನರಲ್
- ಮಂಗಳೂರು – ಮೇಯರ್-ಜನರಲ್, ಉಪ ಮೇಯರ್ –ಜನರಲ್ ಮಹಿಳೆ
- ಮೈಸೂರು – ಮೇಯರ್ –ಜನರಲ್, ಉಪ ಮೇಯರ್-ಬ್ಯಾಕ್ವರ್ಡ್ ಕ್ಯಾಸ್ ಮಹಿಳೆ
- ಶಿವಮೊಗ್ಗ – ಮೇಯರ್ – BCA, ಉಪ ಮೇಯರ್ – ಜನರಲ್ ಮಹಿಳೆ
- ತುಮಕೂರು – ಮೇಯರ್-ಎಸ್ಸಿ ಮಹಿಳೆ, ಉಪ ಮೇಯರ್-BCA
- ವಿಜಯಪುರ-ಮೇಯರ್ – ಎಸ್ಟಿ, ಉಪ ಮೇಯರ್ -BCB