ಬೆಂಗಳೂರು: ನವೆಂಬರ್ 1, 2022ರಂದು ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವದಂದು ( Kannada Rajyotsava ) ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ( Flag Hosting ) ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಗೆ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 1, 2022ರಂದು ಕನ್ನಡ ರಾಜ್ಯೋಜ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ, ಈ ಕೆಳಕಂಡ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಸಿದೆ ಎಂದಿದ್ದಾರೆ.
Viral Video: ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು; ಮುಂದೇನಾಯ್ತು ಗೊತ್ತಾ?
ಹೀಗಿದೆ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲಿರುವಂತ ಸಚಿವರ ಪಟ್ಟಿ
- ಗೋವಿಂದ ಕಾರಜೋಳ – ಬೆಳಗಾವಿ
- ಬಿ ಶ್ರೀರಾಮುಲು – ಬಳ್ಳಾರಿ
- ವಿ ಸೋಮಣ್ಣ – ಚಾಮರಾಜನಗರ
- ಎಸ್ ಅಂಗಾರ – ಉಡುಪಿ
- ಅರಗ ಜ್ಞಾನೇಂದ್ರ – ತುಮಕೂರು
- ಡಾ.ಸಿಎನ್ ಅಶ್ವತ್ಥನಾರಾಯಣ – ರಾಮನಗರ
- ಸಿಸಿ ಪಾಟೀಲ್ – ಬಾಗಲಕೋಟೆ
- ಆನಂದ್ ಸಿಂಗ್ – ಕೊಪ್ಪಳ
- ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
- ಪ್ರಭು ಚೌವ್ಹಾಣ್ – ಯಾದಗಿರಿ
- ಮುರುಗೇಶ್ ನಿರಾಣಿ – ಕಲಬುರ್ಗಿ
- ಶಿವರಾಂ ಹೆಬ್ಬಾರ್ – ಹಾವೇರಿ
- ಎಸ್ ಟಿ ಸೋಮಶೇಖರ್ – ಮೈಸೂರು
- ಬಿ.ಸಿ ಪಾಟೀಲ್ – ಚಿತ್ರದುರ್ಗ
- ಭೈರತಿ ಬಸವರಾಜ – ದಾವಣಗೆರೆ
- ಡಾ.ಕೆ ಸುಧಾಕರ್ – ಬೆಂಗಳೂರು ಗ್ರಾಮಾಂತರ
- ಕೆ ಗೋಪಾಲಯ್ಯ – ಹಾಸನ
- ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
- ಶಿಶಿಕಲಾ ಜೊಲ್ಲೆ – ವಿಜಯನಗರ
- ಕೆಸಿ ನಾರಾಯಣಗೌಡ – ಶಿವಮೊಗ್ಗ
- ಬಿ.ಸಿ ನಾಗೇಶ್ – ಕೊಡಗು
- ವಿ ಸುನೀಲ್ ಕುಮಾರ್ ಕಾರ್ಕಳ – ದಕ್ಷಿಣ ಕನ್ನಡ
- ಹಾಲಪ್ಪ ಆಚಾರ್ – ಧಾರವಾಡ
- ಶಂಕರ್ ಬಿ ಮುನೇನಕೊಪ್ಪ – ರಾಯಚೂರು
- ವಿ ಮುನಿರತ್ನ – ಕೋಲಾರ
- ಆರ್ ಅಶೋಕ್ ಮಂಡ್ಯ
- ವಿಜಯಪುರ – ಜಿಲ್ಲಾಧಿಕಾರಿ
- ಗದಗ – ಜಿಲ್ಲಾಧಿಕಾರಿ
- ಬೀದರ್ – ಜಿಲ್ಲಾಧಿಕಾರಿ
- ಚಿಕ್ಕಮಗಳೂರು – ಜಿಲ್ಲಾಧಿಕಾರಿ
ವರದಿ: ವಸಂತ ಬಿ ಈಶ್ವರಗೆರೆ