ಬೆಂಗಳೂರು : ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪ್ತಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ.
ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆಯೇ , ಎಲ್ಲದಲ್ಲೂ ದಾಖಲೆ, ಸಾಕ್ಷಿ ಕೇಳುವ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರ ಕಮಿಷನ್ ಕೇಳುತ್ತಿದೆ, ಗುತ್ತಿಗೆದಾರ ದಯಾಮರಣ ಕೇಳುತ್ತಿದ್ದಾರೆ. ಮತ್ತೊಬ್ಬ ಸಂತೋಷ್ ಪಾಟೀಲ್ ಆಗುವ ಮುನ್ನ ಕಮಿಷನ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಿರಾ? ಎಂದು ವಾಗ್ಧಾಳಿ ನಡೆಸಿದೆ.
ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು. ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ. ಇದು ಗುಜರಾತ್ ಮಾಡೆಲ್ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ ..? ಒಂದು ದೇಶ ಒಂದು ಕಮಿಷನ್” ಎಂದು ಜಾರಿಯಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆಯೇ @BJP4Karnataka?
ದಾಖಲೆ, ಸಾಕ್ಷಿ ಕೇಳುವ #PayCM @BSBommai ಅವರೇ,
ನಿಮ್ಮ ಸರ್ಕಾರ ಕಮಿಷನ್ ಕೇಳುತ್ತಿದೆ, ಗುತ್ತಿಗೆದಾರ ದಯಾಮರಣ ಕೇಳುತ್ತಿದ್ದಾರೆ.ಮತ್ತೊಬ್ಬ ಸಂತೋಷ್ ಪಾಟೀಲ್ ಆಗುವ ಮುನ್ನ ಕಮಿಷನ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಿರಾ?#SayCM pic.twitter.com/A0W4EKzOzu
— Karnataka Congress (@INCKarnataka) October 31, 2022
ಮೊರ್ಬಿ ತೂಗುಸೇತುವೆ ಕುಸಿತದಲ್ಲಿ
100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು.ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ.
ಇದು ಗುಜರಾತ್ ಮಾಡೆಲ್ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ @BJP4Karnataka?
40 ಪರ್ಸೆಂಟ್
"ಒಂದು ದೇಶ ಒಂದು ಕಮಿಷನ್" ಎಂದು ಜಾರಿಯಾಗಿದೆಯೇ? pic.twitter.com/SzCLNeKQRT— Karnataka Congress (@INCKarnataka) October 31, 2022