Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಲಕ್ನೋದಲ್ಲಿ ಲಿಫ್ಟ್ ಆಫ್ ಆಗದೇ `ಇಂಡಿಗೋ ವಿಮಾನ’ ಟೇಕಾಫ್ ಸ್ಥಗಿತ : ಸಂಸದೆ ಡಿಂಪಲ್ ಯಾದವ್ ಸೇರಿ 151 ಪ್ರಯಾಣಿಕರು ಪಾರು

14/09/2025 1:28 PM

ನೀರಿನ ಬಾಟಲಿ ಮುಚ್ಚಳಗಳ ಬಣ್ಣ ನೋಡಿ ನೀರಿನ ಶುದ್ಧತೆಯನ್ನು ಹೇಳಬಹುದು!

14/09/2025 1:20 PM

‘ಜನರಲ್ ಝಡ್ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ಹುತಾತ್ಮರೆಂದು ಘೋಷಿಸಲಾಗುವುದು’: ನೇಪಾಳದ ನೂತನ ಪ್ರಧಾನಿ

14/09/2025 1:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರೈಲು ಸಂಚಾರ : ಇಲ್ಲಿದೆ ವೇಳಾಪಟ್ಟಿ
KARNATAKA

ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರೈಲು ಸಂಚಾರ : ಇಲ್ಲಿದೆ ವೇಳಾಪಟ್ಟಿ

By kannadanewsnow5714/09/2025 11:32 AM

ಬೆಂಗಳೂರು : ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಒಂದು ಟ್ರಿಪ್ ಈ ಕೆಳಗಿನ ವಿಶೇಷ ರೈಲುಗಳನ್ನು ಓಡಿಸಲಿದೆ.

ರೈಲುಗಳ ವಿವರಗಳು ಹೀಗಿವೆ:

1. ರೈಲು ಸಂಖ್ಯೆ 06249/06250 ಯಶವಂತಪುರ-ಮಡಗಾಂವ್-ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲು (1 ಟ್ರಿಪ್):

ರೈಲು ಸಂಖ್ಯೆ 06249 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 30, 2025 ರಂದು ಮಧ್ಯಾಹ್ನ 12:00 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 05:30 ಗಂಟೆಗೆ ಮಡಗಾಂವ್ ತಲುಪಲಿದೆ.ಮತ್ತೆ ಮರಳುವಾಗ, ರೈಲು ಸಂಖ್ಯೆ 06250 ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 1, 2025 ರಂದು ಬೆಳಿಗ್ಗೆ 06:30 ಗಂಟೆಗೆ ಮಡಗಾಂವ್ನಿಂದ ಹೊರಟು, ಅದೇ ದಿನ ರಾತ್ರಿ 11:40 ಗಂಟೆಗೆ ಯಶವಂತಪುರ ತಲುಪಲಿದೆ.

ಈ ರೈಲು 16 ಬೋಗಿಗಳನ್ನು (10 ಸ್ವೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು) ಒಳಗೊಂಡಿರಲಿದೆ. ಈ ರೈಲು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ ರೋಡ್, ಕಬಕ ಪುತ್ತೂರು, ಬಂಟವಾಳ, ಸುರೆತಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂ ಬೈಂದೂರು, ಭಟ್ಕಳ, ಮುರುಡೇಶ್ವರೆ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

2. ರೈಲು ಸಂಖ್ಯೆ 06291/06292 ಎಸ್ಎಂವಿಟಿ ಬೆಂಗಳೂರು-ಬೀದರ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ជ័យ (1 ):

ರೈಲು ಸಂಖ್ಯೆ 06291 ಎಸ್ಎಂವಿಟಿ ಬೆಂಗಳೂರು-ಬೀದರ್ ವಿಶೇಷ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 30, 2025 ರಂದು ರಾತ್ರಿ 09:15 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 11:30 ಗಂಟೆಗೆ ಬೀದರ್ ತಲುಪಲಿದೆ. ಮತ್ತೆ ಮರಳುವಾಗ, ರೈಲು ಸಂಖ್ಯೆ 06292 ಬೀದರ್-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 1, 2025 ರಂದು ಮಧ್ಯಾಹ್ನ 01:00 ಗಂಟೆಗೆ ಬೀದರ್ನಿಂದ ಹೊರಟು, ಮರುದಿನ ಬೆಳಿಗ್ಗೆ 04:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲು 22 ಬೋಗಿಗಳನ್ನು (20 ಸ್ಲಿಪರ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು) ಒಳಗೊಂಡಿರಲಿದೆ. ಈ ರೈಲು ಎರಡೂ ದಿಕ್ಕುಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಮತ್ತು ಹುಮನಾಬಾದ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ, ಹತ್ತಿರದ ರೈಲು ನಿಲ್ದಾಣದ ವಿಚಾರಣಾ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕೃತ ವೆಬ್ಸೈಟ್ ಪರಿಶೀಲಿಸಿ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ.

Kindly note:
To clear the extra rush of passengers during the Dasara festival, South Western Railway will run one round trip of the following special trains.
ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಒಂದು ಟ್ರಿಪ್ ಈ… pic.twitter.com/aSxyQXe4ry

— South Western Railway (@SWRRLY) September 11, 2025

Special train services for passengers on the occasion of Dussehra festival: Here is the schedule
Share. Facebook Twitter LinkedIn WhatsApp Email

Related Posts

ನೀರಿನ ಬಾಟಲಿ ಮುಚ್ಚಳಗಳ ಬಣ್ಣ ನೋಡಿ ನೀರಿನ ಶುದ್ಧತೆಯನ್ನು ಹೇಳಬಹುದು!

14/09/2025 1:20 PM2 Mins Read

BREAKING : ಬಳ್ಳಾರಿಯಲ್ಲಿ ಆಕ್ಟಿವ್ ಆದ ಮಗು ಕಳ್ಳರ ಗ್ಯಾಂಗ್ : ಸಿನಿಮೀಯ ರೀತಿಯಲ್ಲಿ ಹಸುಗೂಸು ಕಿಡ್ನಾಪ್.!

14/09/2025 12:30 PM1 Min Read

ಮನೆಯ ಗೋಡೆಯ ಮೇಲೆ ಗೆದ್ದಲು ಬರದಂತೆ ಮಾಡಲು ಇಲ್ಲಿದೆ ಟಿಪ್ಸ್ : ಜಸ್ಟ್ 50 ರೂ.!

14/09/2025 12:20 PM3 Mins Read
Recent News

BREAKING: ಲಕ್ನೋದಲ್ಲಿ ಲಿಫ್ಟ್ ಆಫ್ ಆಗದೇ `ಇಂಡಿಗೋ ವಿಮಾನ’ ಟೇಕಾಫ್ ಸ್ಥಗಿತ : ಸಂಸದೆ ಡಿಂಪಲ್ ಯಾದವ್ ಸೇರಿ 151 ಪ್ರಯಾಣಿಕರು ಪಾರು

14/09/2025 1:28 PM

ನೀರಿನ ಬಾಟಲಿ ಮುಚ್ಚಳಗಳ ಬಣ್ಣ ನೋಡಿ ನೀರಿನ ಶುದ್ಧತೆಯನ್ನು ಹೇಳಬಹುದು!

14/09/2025 1:20 PM

‘ಜನರಲ್ ಝಡ್ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ಹುತಾತ್ಮರೆಂದು ಘೋಷಿಸಲಾಗುವುದು’: ನೇಪಾಳದ ನೂತನ ಪ್ರಧಾನಿ

14/09/2025 1:20 PM

BREAKING: ಗುಜರಾತ್ ನಲ್ಲಿ ರಸಗೊಬ್ಬರ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರ ಸಾವು, ಇಬ್ಬರಿಗೆ ಗಾಯ

14/09/2025 1:14 PM
State News
KARNATAKA

ನೀರಿನ ಬಾಟಲಿ ಮುಚ್ಚಳಗಳ ಬಣ್ಣ ನೋಡಿ ನೀರಿನ ಶುದ್ಧತೆಯನ್ನು ಹೇಳಬಹುದು!

By kannadanewsnow5714/09/2025 1:20 PM KARNATAKA 2 Mins Read

ನಮಗೆ ಬಾಯಾರಿಕೆಯಾದಾಗ, ನಾವು ತಕ್ಷಣ ನೀರಿನ ಬಾಟಲಿಯನ್ನು ಖರೀದಿಸುತ್ತೇವೆ. ಆದರೆ ನೀವು ಎಂದಾದರೂ ಬಾಟಲಿಯ ಮುಚ್ಚಳದ ಬಣ್ಣವನ್ನು ಗಮನಿಸಿದ್ದೀರಾ? ನೀಲಿ,…

BREAKING : ಬಳ್ಳಾರಿಯಲ್ಲಿ ಆಕ್ಟಿವ್ ಆದ ಮಗು ಕಳ್ಳರ ಗ್ಯಾಂಗ್ : ಸಿನಿಮೀಯ ರೀತಿಯಲ್ಲಿ ಹಸುಗೂಸು ಕಿಡ್ನಾಪ್.!

14/09/2025 12:30 PM

ಮನೆಯ ಗೋಡೆಯ ಮೇಲೆ ಗೆದ್ದಲು ಬರದಂತೆ ಮಾಡಲು ಇಲ್ಲಿದೆ ಟಿಪ್ಸ್ : ಜಸ್ಟ್ 50 ರೂ.!

14/09/2025 12:20 PM

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಮತ್ತೊಮ್ಮೆ ವಿದ್ಯುತ್ ದರ ಏರಿಕೆಗೆ `ಬೆಸ್ಕಾಂ’ ಪ್ರಸ್ತಾವನೆ ಸಲ್ಲಿಕೆ

14/09/2025 12:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.