ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಅವರ ಪತ್ನಿ ಡೋನಾ ಗಂಗೂಲಿ(Dona Ganguly) ಚಿಕೂನ್ಗುನ್ಯಾದಿಂದ ಬಳಲುತ್ತಿದ್ದು ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಡೋನಾ ಗಂಗೂಲಿ ಅವರು ಜ್ವರ, ಕೀಲು ನೋವು ಮತ್ತು ದದ್ದುಗಳಿಂದ ಮಂಗಳವಾರ ತಡರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡೋನಾ ಅವರು ಚಿಕೂನ್ಗುನ್ಯಾದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವುಡ್ಲ್ಯಾಂಡ್ಸ್ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ.ರೂಪಾಲಿ ಬಸು ತಿಳಿಸಿದ್ದಾರೆ.
BIG NEWS : ಡಿವೋರ್ಸ್ ವಾಪಸ್: ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!
BIG NEWS : ಹರಿಯಾಣದಲ್ಲಿ ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ: ತಪ್ಪಿದ ಭಾರೀ ಅನಾಹುತ… WATCH Video
BIGG NEWS : ಮೈಸೂರು ದಸರಾ 2022 : ಎರಡು ವರ್ಷದ ಬಳಿಕ ವೈಭವದ `ಜಂಬೂಸವಾರಿ’ ಯಶಸ್ವಿ| Mysuru Dasara 2022