ಬೆಂಗಳೂರು: ಪಾಪಿ ಬಿಜೆಪಿಯ ( BJP Karnataka ) ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ – ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ – ಸರ್ಕಾರಕ್ಕೆ ಸಂಬಂಧವಿಲ್ಲ ಪರೇಶ್ ಮೇಸ್ತಾ ಪ್ರಕರಣ – ಸಹಜ ಸಾವು ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ.
⭕ ಡಿ.ಕೆ ರವಿ ಪ್ರಕರಣ – ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ
⭕ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ – ಸರ್ಕಾರಕ್ಕೆ ಸಂಬಂಧವಿಲ್ಲ
⭕ಪರೇಶ್ ಮೇಸ್ತಾ ಪ್ರಕರಣ – ಸಹಜ ಸಾವು
ಸುಳ್ಳು ಹೇಳಿದ್ದ @BJP4Karnataka ರಾಜ್ಯದ ಕ್ಷಮೆ ಕೇಳಬೇಕು.
— Karnataka Congress (@INCKarnataka) October 4, 2022
ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಕೈಮಗ್ಗದ ಮೀಸಲಾತಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದಿತ್ತು ಬಿಜೆಪಿ. ಇದು ಕೇವಲ ಮತಗಳಿಕೆಗಾಗಿ ಹೇಳಿದ ಸುಳ್ಳು ಮಾತ್ರ! ಈಗ ತನ್ನ ಅಸಲಿ ಕೈಮಗ್ಗ ವಿರೋಧಿ ನೀತಿಯನ್ನು ತೋರುತ್ತಿದೆ. ಪಾಲಿಸ್ಟರ್ ರಾಷ್ಟ್ರಧ್ವಜ ಮಾಡಿದರು, ಕೈಮಗ್ಗಕ್ಕೆ GST ಹೊರೆ ಹೊರೆಸಿದರು, ನೇಕಾರಿಗೆ ನೆರವು ನೀಡದೆ ಮೋಸ ಮಾಡಿದರು, ಯಾಕೆ ಹೀಗೆ? ಎಂದು ಪ್ರಶ್ನಿಸಿದೆ.
ಕೈಮಗ್ಗದ ಮೀಸಲಾತಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದಿತ್ತು ಬಿಜೆಪಿ.
ಇದು ಕೇವಲ ಮತಗಳಿಕೆಗಾಗಿ ಹೇಳಿದ ಸುಳ್ಳು ಮಾತ್ರ!ಈಗ ತನ್ನ ಅಸಲಿ ಕೈಮಗ್ಗ ವಿರೋಧಿ ನೀತಿಯನ್ನು ತೋರುತ್ತಿದೆ.
ಪಾಲಿಸ್ಟರ್ ರಾಷ್ಟ್ರಧ್ವಜ ಮಾಡಿದರು,
ಕೈಮಗ್ಗಕ್ಕೆ GST ಹೊರೆ ಹೊರೆಸಿದರು,
ನೇಕಾರಿಗೆ ನೆರವು ನೀಡದೆ ಮೋಸ ಮಾಡಿದರು,ಯಾಕೆ ಹೀಗೆ?#NimHatraIdyaUttara pic.twitter.com/kNpHBKYRFL
— Karnataka Congress (@INCKarnataka) October 4, 2022
ಸ್ವಾಮಿಗಳನ್ನೂ ಪೀಡಿಸಿದ #40Percentsarkara ಧರ್ಮ ದ್ರೋಹಿ ಅಲ್ಲವೇ? ಭ್ರಷ್ಟಾಚಾರ ಒಂದೇ ಬಿಜೆಪಿಯ ಧರ್ಮ ಕರ್ಮ ಎಲ್ಲವೂ. ದಾಖಲೆ ಕೊಡಿ ಎನ್ನುವ #PayCM ಬಸವರಾಜ ಬೊಮ್ಮಾಯಿ ಅವರೇ, ಸ್ವಾಮಿಗಳ ಮಾತು ನಿಮಗೆ ಮಾಡಿದ ಕಪಾಳಮೋಕ್ಷದಂತಿದೆ. #BharatJodoYatra ಯಾತ್ರೆ ಬಗ್ಗೆ ಮಾತಾಡುವುದನ್ನು ಬಿಟ್ಟು ನ್ಯಾಯಾಂಗ ತನಿಖೆ ನೀಡಿ ನಿಮ್ಮ ಸಾಚಾತನ ನಿರೂಪಿಸಿ ಎಂದಿದೆ.
ಸ್ವಾಮಿಗಳನ್ನೂ ಪೀಡಿಸಿದ #40Percentsarkara ಧರ್ಮ ದ್ರೋಹಿ ಅಲ್ಲವೇ?
ಭ್ರಷ್ಟಾಚಾರ ಒಂದೇ ಬಿಜೆಪಿಯ ಧರ್ಮ ಕರ್ಮ ಎಲ್ಲವೂ.ದಾಖಲೆ ಕೊಡಿ ಎನ್ನುವ #PayCM @BSBommai ಅವರೇ, ಸ್ವಾಮಿಗಳ ಮಾತು ನಿಮಗೆ ಮಾಡಿದ ಕಪಾಳಮೋಕ್ಷದಂತಿದೆ.#BharatJodoYatra ಯಾತ್ರೆ ಬಗ್ಗೆ ಮಾತಾಡುವುದನ್ನು ಬಿಟ್ಟು ನ್ಯಾಯಾಂಗ ತನಿಖೆ ನೀಡಿ ನಿಮ್ಮ ಸಾಚಾತನ ನಿರೂಪಿಸಿ. pic.twitter.com/qnlqoVwTzd
— Karnataka Congress (@INCKarnataka) October 4, 2022