ಬೆಂಗಳೂರು : ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ, ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಿದ್ದರಾಮಯ್ಯ ಬೆಳಕಿನ ಹಬ್ಬ ದೀಪಾವಳಿ ದ್ವೇಷ, ಮೋಸಗಳ ಕತ್ತಲ ಕರಗಿಸಲಿ, ಮನೆ, ಮನಗಳಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಹಬಾಳ್ವೆಯ ಬೆಳಕು ಬೆಳಗಲಿ. ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ ನಮ್ಮ ನಡಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ. ನಲ್ಮೆಯ ನಾಡಬಂಧುಗಳಿಗೆ ದೀಪಾವಳಿಯ ಶುಭಕಾಮನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ದ್ವೇಷ, ಮೋಸಗಳ ಕತ್ತಲ ಕರಗಿಸಲಿ,
ಮನೆ, ಮನಗಳಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಹಬಾಳ್ವೆಯ ಬೆಳಕು ಬೆಳಗಲಿ.ಭಾರತ ಒಂದಾಗಲಿ,
ಐಕ್ಯತೆ ನಮ್ಮ ಮಂತ್ರವಾಗಲಿನಮ್ಮ ನಡಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ.
ನಲ್ಮೆಯ ನಾಡಬಂಧುಗಳಿಗೆ ದೀಪಾವಳಿಯ ಶುಭಕಾಮನೆಗಳು.#ದೀಪಾವಳಿ #HappyDeepavali pic.twitter.com/ozA57237M8
— Siddaramaiah (@siddaramaiah) October 24, 2022
ಭಕ್ತರೇ ಗಮನಿಸಿ : ಸೂರ್ಯ ಗ್ರಹಣವಿದ್ದರೂ ನಾಳೆ ಈ ದೇವಸ್ಥಾನಗಳಲ್ಲಿ ದೇವರ ‘ದರ್ಶನ ಭಾಗ್ಯ’ ಲಭ್ಯ
‘ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್ ವಿತರಣೆ, 1 ಕೋಟಿಯ ಗುರಿ’ : ಸಚಿವ ಡಾ.ಕೆ ಸುಧಾಕರ್