Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಬಿ-52 ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು!

ಫಿಫಾ ವಿಶ್ವಕಪ್ 2026: ಲುಕಾಕು ಮ್ಯಾಜಿಕ್; ಈಜಿಪ್ಟ್ ವಿರುದ್ಧ ಸೋಲಿನಿಂದ ಪಾರಾಗಿ 1-1 ಸಮಬಲ ಸಾಧಿಸಿದ ಬೆಲ್ಜಿಯಂ!

ರಾಜ್ಯದ ರೈತರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ `ಮುಂಗಾರು ಮಳೆ’ ಶೇ.21 ರಷ್ಟು ಕೊರತೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ದೇಶದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ : ರಸ್ತೆಯಲ್ಲೇ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪುಂಡರ ವಿಡಿಯೋ ವೈರಲ್.!
INDIA

SHOCKING : ದೇಶದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ : ರಸ್ತೆಯಲ್ಲೇ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪುಂಡರ ವಿಡಿಯೋ ವೈರಲ್.!

By kannadanewsnow57

ಲಕ್ನೋ : ದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಆಶಿಯಾನಾ ಪ್ರದೇಶದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಇಬ್ಬರು ಹುಡುಗಿಯರ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಬೈಕ್ ಸವಾರಿ ಮಾಡುತ್ತಿದ್ದ ದುಷ್ಕರ್ಮಿಗಳು ಹುಡುಗಿಯರ ಮೇಲೆ ಲೈಂಗಿಕ ಕಿರುಕುಳ ಎಸಗಿದರು. ಆದರೆ ಅವರು ಎಚ್ಚರಿಕೆ ನೀಡಿದಾಗ ಅವರು ಪರಾರಿಯಾಗಿದ್ದಾರೆ. ಘಟನೆಯ ನಂತರ ಭಯಭೀತಳಾದ ಹುಡುಗಿ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇಡೀ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಗುರುತಿಸಬಹುದು. ಆಶಿಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಸೈನಿಕ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

लखनऊ: आशियाना इलाके में युवती के साथ छेड़छाड़, CCTV में कैद हुई घटना

लखनऊ के आशियाना इलाके में दो युवतियों के साथ मनचलों ने छेड़छाड़ की। बाइक सवार शोहदों ने युवतियों के साथ असमाजिक हरकत की, लेकिन शोर मचाने पर वे फरार हो गए। डरी हुई युवती ने घटना के बाद आशियाना थाने में तहरीर दी।… pic.twitter.com/XxyUXLfweR

— भारत समाचार | Bharat Samachar (@bstvlive) January 27, 2025

SHOCKING : ದೇಶದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ : ಮನೆಗೆ ನುಗ್ಗಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ!
Share. Facebook Twitter LinkedIn WhatsApp Email

Related Posts

BREAKING: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಬಿ-52 ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು!

2 Mins Read

ಫಿಫಾ ವಿಶ್ವಕಪ್ 2026: ಲುಕಾಕು ಮ್ಯಾಜಿಕ್; ಈಜಿಪ್ಟ್ ವಿರುದ್ಧ ಸೋಲಿನಿಂದ ಪಾರಾಗಿ 1-1 ಸಮಬಲ ಸಾಧಿಸಿದ ಬೆಲ್ಜಿಯಂ!

1 Min Read

ಯಶಸ್ವಿ ವ್ಯಕ್ತಿಗಳು ಮಲಗುವ ಮುನ್ನ ಈ ತಪ್ಪುಗಳನ್ನು ಎಂದಿಗೂ ಮಾಡಲ್ಲ! ಸಾಧಕರ ಯಶಸ್ಸಿನ ರಹಸ್ಯ ಇಲ್ಲಿದೆ

3 Mins Read
Recent News

BREAKING: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಬಿ-52 ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು!

ಫಿಫಾ ವಿಶ್ವಕಪ್ 2026: ಲುಕಾಕು ಮ್ಯಾಜಿಕ್; ಈಜಿಪ್ಟ್ ವಿರುದ್ಧ ಸೋಲಿನಿಂದ ಪಾರಾಗಿ 1-1 ಸಮಬಲ ಸಾಧಿಸಿದ ಬೆಲ್ಜಿಯಂ!

ರಾಜ್ಯದ ರೈತರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ `ಮುಂಗಾರು ಮಳೆ’ ಶೇ.21 ರಷ್ಟು ಕೊರತೆ.!

ಯಶಸ್ವಿ ವ್ಯಕ್ತಿಗಳು ಮಲಗುವ ಮುನ್ನ ಈ ತಪ್ಪುಗಳನ್ನು ಎಂದಿಗೂ ಮಾಡಲ್ಲ! ಸಾಧಕರ ಯಶಸ್ಸಿನ ರಹಸ್ಯ ಇಲ್ಲಿದೆ

State News
KARNATAKA

ರಾಜ್ಯದ ರೈತರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ `ಮುಂಗಾರು ಮಳೆ’ ಶೇ.21 ರಷ್ಟು ಕೊರತೆ.!

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳು ತೀವ್ರ ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದೆ.…

BIG NEWS : ರಾಜ್ಯದಲ್ಲಿ ಗ್ಯಾರಂಟಿ ಯೋಜನೆ’ ಲಾಭ ಪಡೆಯಲು `ವೋಟರ್ ಐಡಿ’ ಕಡ್ಡಾಯ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ ಸಿಗದು: ಹೈಕೋರ್ಟ್ ಮಹತ್ವದ ತೀರ್ಪು

ʻಶಕ್ತಿʼ ಯೋಜನೆಗೆ ಬಿಗ್ ಅಪ್ ಡೇಟ್: ರಾಜ್ಯದ 2 ಕೋಟಿ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.