Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​G7 ಶೃಂಗಸಭೆ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಜಾಗತಿಕ ನಾಯಕರ ಬೆಂಬಲ; ಉಕ್ರೇನ್‌ಗೆ ಸಹಾಯ ಮುಂದುವರಿಸಲು ಜಿ-7 ರಾಷ್ಟ್ರಗಳ ಮಹತ್ವದ ನಿರ್ಧಾರ!

SHOCKING : ಪೋಷಕರೇ ಎಚ್ಚರ : ಗ್ರೈಂಡರ್ ನ ಕರೆಂಟ್ ಶಾಕ್ ನಿಂದ 4 ವರ್ಷದ ಹೆಣ್ಣು ಮಗು ಸಾವು.!

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೋಷಕರೇ ಎಚ್ಚರ : ಗ್ರೈಂಡರ್ ನ ಕರೆಂಟ್ ಶಾಕ್ ನಿಂದ 4 ವರ್ಷದ ಹೆಣ್ಣು ಮಗು ಸಾವು.!
KARNATAKA

SHOCKING : ಪೋಷಕರೇ ಎಚ್ಚರ : ಗ್ರೈಂಡರ್ ನ ಕರೆಂಟ್ ಶಾಕ್ ನಿಂದ 4 ವರ್ಷದ ಹೆಣ್ಣು ಮಗು ಸಾವು.!

By kannadanewsnow57

ಗುಂಡ್ಲುಪೇಟೆ: ತಂದೆ-ತಾಯಿಯ ಕಣ್ಣೆದುರೇ ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಸಂಭವಿಸಿದೆ.

ಬಂಡೀಪುರದ ಕಾಡಂಚಿನ ಗ್ರಾಮವಾದ ಕಲೀಗೌಡನಹಳ್ಳಿಯಲ್ಲಿ ಈ ದುರಂತ ನಡೆದಿದೆ. ಗ್ರಾಮದ ನಿವಾಸಿಗಳಾದ ಪುಟ್ಟಮ್ಮ ಹಾಗೂ ಆನಂದ್ ದಂಪತಿಯ ಪುತ್ರಿ ಅದ್ವಿತಾ (4) ಮೃತಪಟ್ಟ ದುರ್ದೈವಿ.
ಮನೆಯಲ್ಲಿ ಗ್ರೈಂಡರ್ ಆನ್ ಮಾಡಲಾಗಿದ್ದ ವೇಳೆ ಮಗು ಆಕಸ್ಮಿಕವಾಗಿ ಅದನ್ನು ಮುಟ್ಟಿದೆ ಎನ್ನಲಾಗಿದೆ. ಈ ವೇಳೆ ಗ್ರೈಂಡರ್ನಿಂದ ತೀವ್ರವಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಮಗು ಸ್ಥಳದಲ್ಲೇ ಕುಸಿದು ಬಿದ್ದಿದೆ. ತಂದೆ-ತಾಯಿಯ ಕಣ್ಣೆದುರೇ ಈ ಘಟನೆ ನಡೆದಿದ್ದು, ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಕಣ್ಣಮುಂದೇ ಆಟವಾಡಿಕೊಂಡಿದ್ದ ಪುಟ್ಟ ಕಂದಮ್ಮ ಜವರಾಯನ ಪಾಲಾಗಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

SHOCKING: Parents beware: 4-year-old girl dies from electric shock from grinder!
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

3 Mins Read

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

2 Mins Read

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

1 Min Read
Recent News

​G7 ಶೃಂಗಸಭೆ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಜಾಗತಿಕ ನಾಯಕರ ಬೆಂಬಲ; ಉಕ್ರೇನ್‌ಗೆ ಸಹಾಯ ಮುಂದುವರಿಸಲು ಜಿ-7 ರಾಷ್ಟ್ರಗಳ ಮಹತ್ವದ ನಿರ್ಧಾರ!

SHOCKING : ಪೋಷಕರೇ ಎಚ್ಚರ : ಗ್ರೈಂಡರ್ ನ ಕರೆಂಟ್ ಶಾಕ್ ನಿಂದ 4 ವರ್ಷದ ಹೆಣ್ಣು ಮಗು ಸಾವು.!

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

​ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜೂನ್ 21ರ ಮರುಪರೀಕ್ಷೆಗೆ ಹಾಜರಾಗಲು ಆರೋಪಿ ವಿದ್ಯಾರ್ಥಿಗೆ ದೆಹಲಿ ಕೋರ್ಟ್ ಅನುಮತಿ

State News
KARNATAKA

SHOCKING : ಪೋಷಕರೇ ಎಚ್ಚರ : ಗ್ರೈಂಡರ್ ನ ಕರೆಂಟ್ ಶಾಕ್ ನಿಂದ 4 ವರ್ಷದ ಹೆಣ್ಣು ಮಗು ಸಾವು.!

By kannadanewsnow57 KARNATAKA 1 Min Read

ಗುಂಡ್ಲುಪೇಟೆ: ತಂದೆ-ತಾಯಿಯ ಕಣ್ಣೆದುರೇ ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಚಾಮರಾಜನಗರ…

ರಾಜ್ಯದ ಜನತೆಯ ಗಮನಕ್ಕೆ : `ಕಾವೇರಿ 2.0 ಪೋರ್ಟಲ್’ನಲ್ಲಿ ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.