ಬೆಂಗಳೂರು: ರಾಜ್ಯದಲ್ಲಿ ವರ್ಷಕ್ಕೆ 87 ಸಾವಿರ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದು, ಅಘಾತಕಾರಿ ಮಾಹಿತಿಯಂದ್ರೆ ಇದರಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ಗಳೇ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಆಘಾತಕಾರಿ ಮಾಹಿತಿಯಾಗಿದೆ.
ಕರ್ನಾಟಕದಲ್ಲಿ ಕ್ಯಾನ್ಸರ್ ಸಂಭವನೀಯತೆ ಅಂದಾಜು (2021) ವಿವರ ಹೀಗಿದೆ:
ಎಲ್ಲಾ ಕ್ಯಾನ್ಸರ್ ಗಳು-ಎರಡೂ ಲಿಂಗ ಕಾಣಿಸಿಕೊಂಡಿರುವುದು-87304 ಮಂದಿಯಲ್ಲಿ
ಎಲ್ಲಾ ಕ್ಯಾನ್ಸರ್ ಗಳು-ಪುರುಷರಲ್ಲಿ ಕಾಣಿಸಿಕೊಂಡಿರುವುದು-37749 ಮಂದಿಯಲ್ಲಿ
ಎಲ್ಲಾ ಕ್ಯಾನ್ಸರ್ ಗಳು-ಮಹಿಳೆಯರಲ್ಲಿ ಕಾಣಿಸಿಕೊಂಡಿರುವ ಪ್ರಮಾಣ 49555
ಬೆಂಗಳೂರಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ನಂತರ ಸ್ಥಾನಗಳಲ್ಲಿ ಬೆಳಗಾವಿ, ಮೈಸೂರು, ಬಳ್ಳಾರಿ, ಕಲಬುರಗಿ ತುಮಕೂರು ಸ್ಥಾನವನ್ನು ಪಡೆದುಕೊಂಡಿದೆ.
ಜಿಲ್ಲೆ ಬೆಳಗಾವಿ
7654 ಪುರುಷರು
10107
17761 ಟ್ಟು
ಜಿಲ್ಲೆ ಬಾಗಲಕೋಟೆ
3048 ಪುರುಷರು
4072
7120 ಒಟ್ಟು
ಜಿಲ್ಲೆ ವಿಜಯಪುರ
3734 ಪುರುಷರು
4835
8569 ಒಟ್ಟು
ಜಿಲ್ಲೆ ಬೀದರ್
2751 ಪುರುಷರು
3552
6303
ಜಿಲ್ಲೆ ರಾಯಚೂರು
3098 ಪುರುಷರು
4181
7279 ಒಟ್ಟು
ಜಿಲ್ಲೆ ಕೊಪ್ಪಳ
2277 ಪುರುಷರು
3026
5303 ಒಟ್ಟು
ಜಿಲ್ಲೆ ಗದಗ
1640 ಪುರುಷರು
2187
3827 ಒಟ್ಟು
ಜಿಲ್ಲೆ ಧಾರವಾಡ
2994 ಪುರುಷರು
3986
6980 ಒಟ್ಟು
ಜಿಲ್ಲೆ ಉತ್ತರ ಕನ್ನಡ
2151 ಪುರುಷರು
2845 ಹೆಣ್ಣು
4996 ಒಟ್ಟು
ಜಿಲ್ಲೆ ಹಾವೇರಿ
2534 ಪುರುಷರು
3281 ಹೆಣ್ಣು
5815 ಒಟ್ಟು
ಜಿಲ್ಲೆ ಬಳ್ಳಾರಿ
4447 ಪುರುಷರು
5931 ಹೆಣ್ಣು
10378 ಒಟ್ಟು
ಜಿಲ್ಲೆ ಚಿತ್ರದುರ್ಗ
2562 ಪುರುಷರು
340 ಹೆಣ್ಣು
2902 ಒಟ್ಟು
ಜಿಲ್ಲೆ ದಾವಣಗೆರೆ
2983 ಪುರುಷರು
3965 ಹೆಣ್ಣು
6948 ಒಟ್ಟು
ಜಿಲ್ಲೆ ಶಿವಮೊಗ್ಗ
2602 ಪುರುಷರು
3561 ಹೆಣ್ಣು
6163 ಒಟ್ಟು
ಜಿಲ್ಲೆ ುಉಡುಪಿ
1795 ಪುರುಷರು
2579 ಹೆಣ್ಣು
4374 ಒಟ್ಟು
ಜಿಲ್ಲೆ ಚಿಕ್ಕಮಗಳೂರು
1565 ಪುರುಷರು
2170 ಹೆಣ್ಣು
3735 ಒಟ್ಟು
ಜಿಲ್ಲೆ ತುಮಕೂರು
3916 ಪುರುಷರು
5253 ಹೆಣ್ಣು
9169 ಒಟ್ಟು
ಜಿಲ್ಲೆ
ಬೆಂಗಳೂರು ನಗರ
20712 ಪುರುಷರು
25458 ಹೆಣ್ಣು
46170 ಒಟ್ಟು
ಜಿಲ್ಲೆ ಮಂಡ್ಯ
2601 ಪುರುಷರು
3485 ಹೆಣ್ಣು
6086 ಒಟ್ಟು
ಜಿಲ್ಲೆ ಹಾಸನ
2568 ಪುರುಷರು
3500 ಹೆಣ್ಣು
6068 ಒಟ್ಟು
ಜಿಲ್ಲೆ ದ.ಕನ್ನಡ
3276 ಪುರುಷರು
4506 ಹೆಣ್ಣು
7782 ಒಟ್ಟು
ಜಿಲ್ಲೆ ಕೊಡಗು
767 ಪುರುಷರು
1081 ಹೆಣ್ಣು
1848 ಒಟ್ಟು
ಜಿಲ್ಲೆ ಮೈಸೂರು
4773 ಪುರುಷರು
6451ಹೆಣ್ಣು
11224 ಒಟ್ಟು
ಜಿಲ್ಲೆ ಚಾಮರಾಜನಗರ
1505 ಪುರುಷರು
2048 ಹೆಣ್ಣು
3553 ಒಟ್ಟು
ಜಿಲ್ಲೆ ಕಲಬುರಗಿ
4295 ಪುರುಷರು
5607 ಹೆಣ್ಣು
9902 ಒಟ್ಟು
ಜಿಲ್ಲೆ ಯಾದಗಿರಿ
2026 ಪುರುಷರು
2700 ಹೆಣ್ಣು
4726 ಒಟ್ಟು
ಜಿಲ್ಲೆ ಕೋಲಾರ
2422 ಪುರುಷರು
3192 ಹೆಣ್ಣು
5614ಒಟ್ಟು
ಜಿಲ್ಲೆ ಚಿಕ್ಕಬಳ್ಳಾಪುರ
1950 ಪುರುಷರು
2559 ಹೆಣ್ಣು
4509ಒಟ್ಟು
ಜಿಲ್ಲೆ ಬೆಂಗಳೂರು ಗ್ರಾಮಾಂತರ
1661 ಪುರುಷರು
2125 ಹೆಣ್ಣು
3786ಒಟ್ಟು
ಜಿಲ್ಲೆ ರಾಮನಗರ
1611 ಪುರುಷರು
2151 ಹೆಣ್ಣು
3762ಒಟ್ಟು
ಒಟ್ಟು ಕರ್ನಾಟಕ
101921 ಹೆಣ್ಣು
133798 ಣ್ಣು
235719ಒಟ್ಟು
Cancer Incidence in Bengaluru (2021)