ಹಾಸನ : ಹಾಸನದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಎಣ್ಣೆ ಹೊಡೆಯಲು ಮಿಕ್ಸ್ಚರ್ ಕೊಡೋದಕ್ಕೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾರ್ ಕ್ಯಾಶಿಯರಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಹೆಂಡತಿ ಮಕ್ಕಳ ಎದುರಿನಲ್ಲಿ ಇರಿದು ಕೊಲ್ಲಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಅಶೋಕ್ ವೈನ್ಸ್ ಬಾರ್ ಕ್ಯಾಷಿಯರ್ ಕೊಲೆಯಾದ ವ್ಯಕ್ತಿ. ಹಾಸನ ಮೂಲದ ಕುಮಾರ್ ಎಂದು ತಿಳಿದುಬಂದಿದೆ ಸುಭಾಷ್ ಕೊಲೆಗೈದು ಪರಾರಿಯಾಗಿದ್ದು, ಕುಮಾರ್ ಬಾರ್ ಬಾಗಿಲು ಮುಚ್ಚುವ ವೇಳೆ ಸುಭಾಷ್ ಕುಮಾರ್ ಗೆ ಚಾಕು ಇರಿದು ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾನೆ ಆರೋಪಿ ಸುಭಾಷ್ ಗೋಸ್ಕರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..








