Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
INDIA

SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್

By ಅವಿನಾಶ್‌ ಆರ್‌ ಭೀಮಸಂದ್ರ

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಸಾಫ್ಟ್ವೇರ್ ಎಂಜಿನಿಯರ್ ತನ್ನ ಮೊದಲ ಹೆಂಡತಿ ಇರುವಾಗಲೇ ಐವರು ಮಹಿಳೆಯರನ್ನ ಮದುವೆಯಾಗಿದ್ದಾನೆ. ಆಘಾತಕಾರಿ ಎನ್ನುವಂತೆ ಆತನೇ ಕುಟುಂಬವೇ ಕುಟುಂಬವೇ ಅವಿವಾಹಿತ ಎಂದು ಬಿಂಬಿಸಿ ಐದು ಮದುವೆ ಮಾಡಿಸಿದೆ.

ಆತನ ಮೊದಲ ಪತ್ನಿ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆತ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದು, ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕೆಂದು ಪತ್ನಿ ಈಗ ವಿನಂತಿಸಿದ್ದಾಳೆ. ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಾಹಿತಿಯ ಪ್ರಕಾರ, ಮೊದಲ ಪತ್ನಿ ಮಮತಾ ಜಮ್ರಾ ಮೇ 13, 2018 ರಂದು ಸಿಂಗ್ ಶೇಖರ್’ನನ್ನ ವಿವಾಹವಾದರು. ಮದುವೆಯಾದ ಸ್ಪಲ್ಪ ದಿನಗಳ ಬಳಿಕೆ ಆತ ಕೆಲಸದ ಕಾರಣ ನೀಡಿ ದಿನಗಳವರೆಗೆ ಕಣ್ಮರೆಯಾಗುತ್ತಿದ್ದ. ಅನುಮಾನಗೊಂಡ ಮಮತಾ, ಆತ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುವುದನ್ನ ಕಂಡುಕೊಂಡಿರುವುದಾಗಿ ಎಂದು ಬಹಿರಂಗಪಡಿಸಿದಳು. ಆಶ್ಚರ್ಯಕರವಾಗಿ, ಆತನ ಕುಟುಂಬವೇ ಈ ಮದುವೆಗಳನ್ನು ಆಯೋಜಿಸುತ್ತದೆ. ಇನ್ನು ತಮ್ಮ ಮಗ ಉನ್ನತ ಶಿಕ್ಷಣ ಪಡೆದಿದ್ದು, ಅವಿವಾಹಿತ ಎಂದು ಬಿಂಬಿಸುತ್ತಿತ್ತು.

ಮನುಷ್ಯನ ಸಾವಿನ ನಂತರ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಯಾವುವು? ಇಲ್ಲಿದೆ ಅಚ್ಚರಿಯ ಸಂಗತಿಗಳು!

‘ಇ-ಖಾತಾ ಯೋಜನೆ’ಗೂ ಮುನ್ನವೇ 21 ಲಕ್ಷ ಆಸ್ತಿಗಳ ‘GPS ತಂತ್ರಾಂಶ’ದಲ್ಲಿ ದಾಖಲಿಸಿದ ‘BBMP’ | BBMP e-Khata

BIG NEWS : ಸರ್ಕಾರದ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್!

SHOCKING : Bhupa pretends to be unmarried and gets '5 married'; Family support for the fraudster SHOCKING : ಅವಿವಾಹಿತನಂತೆ ನಟಿಸಿ '5 ಮದುವೆ'ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
Share. Facebook Twitter LinkedIn WhatsApp Email

Related Posts

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

1 Min Read

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

2 Mins Read

ಯುಎಇ ಭೇಟಿ ಮುಗಿಸಿ ಯೂರೋಪ್ ಗೆ ಪ್ರಧಾನಿ ಮೋದಿ ಪ್ರಯಾಣ: ನಾಲ್ಕು ದೇಶಗಳ ಉನ್ನತ ನಾಯಕರೊಂದಿಗೆ ಮಹತ್ವದ ಸಭೆ!

1 Min Read
Recent News

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

ಯುಎಇ ಭೇಟಿ ಮುಗಿಸಿ ಯೂರೋಪ್ ಗೆ ಪ್ರಧಾನಿ ಮೋದಿ ಪ್ರಯಾಣ: ನಾಲ್ಕು ದೇಶಗಳ ಉನ್ನತ ನಾಯಕರೊಂದಿಗೆ ಮಹತ್ವದ ಸಭೆ!

State News
KARNATAKA

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಂದು ಸಾಗರ ನಗರಸಭೆಯ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರಸಭೆ…

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Rain Alert: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಂದಿನಿಂದ ಮೂರು ದಿನ ಕರ್ನಾಟಕದಾದ್ಯಂತ ಭಾರೀ ಮಳೆ ಮುನ್ಸೂಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.