Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ: ಯುಎಸ್ ಸೇನಾ ನೆಲೆಗಳ ಮೇಲೆ ಮುಗಿಬಿದ್ದ ಇರಾನ್ ಐಆರ್‌ಜಿಸಿ!

BREAKING: ​ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ತಹರಾನ್, ಫಾರ್ಸ್ ಸೇರಿ ಹಲವು ನಗರಗಳ ಮೇಲೆ ಮುಗಿಬಿದ್ದ ಯುಎಸ್ ಯುದ್ಧ ವಿಮಾನಗಳು!

BIG NEWS : `ಚೆಕ್ ಬೌನ್ಸ್ ಕೇಸ್’ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರೈಲ್ವೆ ಹಳಿಗೆ ಬಿದ್ದ ತನ್ನ ಮಕ್ಕಳ ಜೊತೆಗೆ, ಜೀವದ ಹಂಗು ತೊರೆದು ಐವರ ಪ್ರಾಣ ಉಳಿಸಿದ ಮಹಾತಾಯಿ | Video Viral
INDIA

SHOCKING : ರೈಲ್ವೆ ಹಳಿಗೆ ಬಿದ್ದ ತನ್ನ ಮಕ್ಕಳ ಜೊತೆಗೆ, ಜೀವದ ಹಂಗು ತೊರೆದು ಐವರ ಪ್ರಾಣ ಉಳಿಸಿದ ಮಹಾತಾಯಿ | Video Viral

By ಸುರೇಶ್‌

ಬಿಹಾರ್ : ತಾಯಿಗಿಂತ ದೇವರಿಲ್ಲ ಎನ್ನುವುದನ್ನು ಓದಿದ್ದೇವೆ ಕೇಳಿದ್ದೇವೆ. ಇದೀಗ ಬಿಹಾರದಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಇಬ್ಬರು ಮಕ್ಕಳು ಹಾಗು ಆ ತಾಯಿಯ ಜೊತೆಗೆ ಇನ್ನಿಬ್ಬರು ಮಹಿಳೆಯರ ಜೀವಗಳನ್ನು ಒಟ್ಟು ಐವರನ್ನು ಪ್ರಾಣದ ಹಂಗು ತೊರೆದು ಉಳಿಸಿರುವ ಘಟನೆ ವರದಿಯಾಗಿದೆ. ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಬಿಹಾರದಲ್ಲಿ ನಡೆದಿದ್ದು, ಒಬ್ಬ ತಾಯಿ ತನ್ನ ಇಬ್ಬರು ಮಕ್ಕಳನ್ನು ಶಹಪುರ್ ಪಟೋರಿ ರೈಲ್ವೆ ನಿಲ್ದಾಣದ ಬಳಿ ಹಳಿಗಳನ್ನು ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ರೈಲು ಬಂದ ನಂತರ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಉಳಿಸಿಕೊಂಡರು.

ವರದಿಗಳ ಪ್ರಕಾರ, ರೈಲು ಅಪಾಯಕಾರಿಯಾಗಿ ತಲೆಯ ಮೇಲೆ ಹಾದುಹೋದಾಗ, ಮೂವರು ಮಹಿಳೆಯರು ತಮ್ಮ ಮಕ್ಕಳನ್ನು ಪ್ಲಾಟ್‌ಫಾರ್ಮ್ ಅಂಚಿನ ಕೆಳಗೆ (“ಮಲ್ಹಾರ”) ಒತ್ತಿಕೊಂಡು ಕುಳಿತರು. ಈ ಪ್ರಕ್ರಿಯೆಯಲ್ಲಿ ತಾಯಿ ಗಾಯಗೊಂಡರು, ಆದರೆ ಐವರೂ ಬದುಕುಳಿದರು.ತಕ್ಷಣ ಎಲ್ಲರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿಯ ಈ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

this mother, without caring about her own life, saved the lives of her two children. two other women who were with her were also saved.

the viral video is from shahpur patori railway station in bihar, where three women were crossing the railway track with two children. suddenly,… pic.twitter.com/aunq9hUae5

— Natan (@alfamarb) May 15, 2026

Share. Facebook Twitter LinkedIn WhatsApp Email

Related Posts

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ: ಯುಎಸ್ ಸೇನಾ ನೆಲೆಗಳ ಮೇಲೆ ಮುಗಿಬಿದ್ದ ಇರಾನ್ ಐಆರ್‌ಜಿಸಿ!

1 Min Read

BREAKING: ​ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ತಹರಾನ್, ಫಾರ್ಸ್ ಸೇರಿ ಹಲವು ನಗರಗಳ ಮೇಲೆ ಮುಗಿಬಿದ್ದ ಯುಎಸ್ ಯುದ್ಧ ವಿಮಾನಗಳು!

2 Mins Read

​ಜಾಗತಿಕ ಯುದ್ಧದ ಭೀತಿ: ‘ಹೊರ್ಮುಜ್ ಜಲಸಂಧಿ’ ಸಂಪೂರ್ಣ ಬಂದ್ ಎಂದ ಇರಾನ್ ಸೇನೆ; ತೈಲ ಮಾರುಕಟ್ಟೆಗೆ ಭಾರಿ ಆಘಾತ!

1 Min Read
Recent News

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ: ಯುಎಸ್ ಸೇನಾ ನೆಲೆಗಳ ಮೇಲೆ ಮುಗಿಬಿದ್ದ ಇರಾನ್ ಐಆರ್‌ಜಿಸಿ!

BREAKING: ​ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ತಹರಾನ್, ಫಾರ್ಸ್ ಸೇರಿ ಹಲವು ನಗರಗಳ ಮೇಲೆ ಮುಗಿಬಿದ್ದ ಯುಎಸ್ ಯುದ್ಧ ವಿಮಾನಗಳು!

BIG NEWS : `ಚೆಕ್ ಬೌನ್ಸ್ ಕೇಸ್’ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

​ಜಾಗತಿಕ ಯುದ್ಧದ ಭೀತಿ: ‘ಹೊರ್ಮುಜ್ ಜಲಸಂಧಿ’ ಸಂಪೂರ್ಣ ಬಂದ್ ಎಂದ ಇರಾನ್ ಸೇನೆ; ತೈಲ ಮಾರುಕಟ್ಟೆಗೆ ಭಾರಿ ಆಘಾತ!

State News
KARNATAKA

BIG NEWS : `ಚೆಕ್ ಬೌನ್ಸ್ ಕೇಸ್’ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

By kannadanewsnow57 KARNATAKA 1 Min Read

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಪ್ರಮುಖವಾದ ತೀರ್ಪೊಂದನ್ನು ನೀಡಿದೆ. ಚೆಕ್ ಬೌನ್ಸ್ ಆದಾಗ ವಿಧಿಸಲಾಗುವ…

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

BIG NEWS: ಗೃಹಲಕ್ಷ್ಮಿಯರಿಗೆ ಹೊಸ ನಿಯಮ : 2000 ರೂ.ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ಅರ್ಜಿ ನವೀಕರಣಕ್ಕೆ ಚಾಲನೆ

ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ಇ-ಚಲನ್, ಸಾರಿಗೆ ಇಲಾಖೆ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.