ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷರಾಗಿ ವಾಸಿಂ ಉಳ್ಳೂರು ಅವರು ಆಯ್ಕೆಯಾಗಿದ್ದಾರೆ.
ಒಡೆದಾಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರಿಂದ ಬಳುವಳಿಯಾಗಿ ಬಂದಿದೆ – ಸಿಎಂ ಬಸವರಾಜ ಬೊಮ್ಮಾಯಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಇಂದು ಸಾಗರ ತಾಲೂಕು ಘಟಕ ಉಳ್ಳೂರಿನ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಲೂಕು ಕಮಿಟಿಯ ಪದಾಧಿಕಾರಿಗಳನ್ನು ಹಾಗೂ ಕಾರ್ಯಕರ್ತರನ್ನು ಆದೇಶ ಪತ್ರ ಕೊಡುವ ಮುಖಾಂತರ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಸಾಗರ ತಾಲೂಕು ಮಹಿಳಾ ಅಧ್ಯಕ್ಷರಾಗಿ ಪಾರ್ವತಮ್ಮ, ಎಸ್ ಎನ್ ನಗರ ತಾಲೂಕು ಅಧ್ಯಕ್ಷರಾಗಿ ವಾಸಿಂ ಉಳ್ಳೂರು, ನಗರ ಅಧ್ಯಕ್ಷರಾಗಿ ಬಸವರಾಜ್ ಕುಂದೂರು, ಯುವ ಘಟಕದ ಅಧ್ಯಕ್ಷರಾಗಿ ಆಸಿಫ್ ಉಳ್ಳೂರು ಹಾಗೂ ಗ್ರಾಮಾಂತರ ಅಧ್ಯಕ್ಷರಾಗಿ ಸೋಮಶೇಖರ್ ಹುತ್ತದಿಂಬ ತಾಲೂಕು ಕಾರ್ಯಾಧ್ಯಕ್ಷರಾಗಿ ಮೋಹನ್ ಕುಂದೂರು ಹಾಗೂ ಪ್ರಮುಖರಿಗೆ ಸಂಘಟನೆಯ ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆ ಮಾಡಲಾಯಿತು
ವರದಿ: ಉಮೇಶ್ ಮೊಗವೀರ, ಸಾಗರ