Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಹಿಳೆಯರಿಗೆ, ಯುವತಿಯರಿಗೆ ಮುಟ್ಟಿ ಅಸಭ್ಯ ವರ್ತನೆ : ಧಾರವಾಡದಲ್ಲಿ ಜಿಮ್ ಟ್ರೇನರ್ ಅರೆಸ್ಟ್!

07/04/2026 4:52 PM

ಶಿವಮೊಗ್ಗ: ನಾಳೆ ಸಾಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

07/04/2026 4:44 PM

BREAKING: ಬಿಜೆಪಿ, RSS ಬಗ್ಗೆ ಟೀಕೆ; ಎಐಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ DGPಗೆ ದೂರು

07/04/2026 4:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ನಾಳೆ ಸಾಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
KARNATAKA

ಶಿವಮೊಗ್ಗ: ನಾಳೆ ಸಾಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0907/04/2026 4:44 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಅಂಗವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿರುವುದರಿಂದ, ಏಪ್ರಿಲ್ 8 ರಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.

ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಸಾಗರ ಪಟ್ಟಣ ವ್ಯಾಪ್ತಿಯ ಎಫ್-1 ಸಾಗರ ಟೌನ್ ಫೀಡರ್ ಮಾರ್ಗಕ್ಕೆ ಒಳಪಡುವ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:

  • ನೆಹರೂ ನಗರ

  • ಜೋಸೆಫ್ ನಗರ

  • ಅರಳೀಕೊಪ್ಪ

  • ಜನ್ನತ್‌ಗಲ್ಲಿ

  • ಸಿಗಂದೂರು ಮಾರ್ಕೆಟ್ ರಸ್ತೆ

  • ಬಿ.ಹೆಚ್ ರಸ್ತೆ

  • ಅಶೋಕ ರಸ್ತೆ

  • ಕೃಷ್ಣ ಗ್ಯಾರೇಜ್ ಹಾಗೂ ಎಲ್.ಐ.ಸಿ ಆಫೀಸ್ ಹತ್ತಿರದ ವ್ಯಾಪ್ತಿಯ ಪ್ರದೇಶಗಳು.

ವಿದ್ಯುತ್ ವ್ಯತ್ಯಯವಾಗುವ ಸಮಯ: ದಿನಾಂಕ 08.04.2026 (ಬುಧವಾರ) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ.

ಗ್ರಾಹಕರಿಗೆ ಮನವಿ: ಈ ಕಾಮಗಾರಿಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ತುರ್ತು ಸಂಪರ್ಕಕ್ಕಾಗಿ: ವಿದ್ಯುತ್ ಅಡಚಣೆಗೆ ಸಂಬಂಧಿಸಿದ ದೂರುಗಳಿಗಾಗಿ ಗ್ರಾಹಕರು ಮೆಸ್ಕಾಂನ 24*7 ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08183-226098 ಅಥವಾ ಮೊಬೈಲ್ ಸಂಖ್ಯೆ: 8277880742 ಅನ್ನು ಸಂಪರ್ಕಿಸಬಹುದಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

BREAKING: ಬಿಜೆಪಿ, RSS ಬಗ್ಗೆ ಟೀಕೆ; ಎಐಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ DGPಗೆ ದೂರು

ವಂದೇ ಭಾರತ್ ಊಟದಲ್ಲಿ ಜಿರಳೆ ಪತ್ತೆ: 10 ಲಕ್ಷ ದಂಡ, ಗುತ್ತಿಗೆ ರದ್ದು!

Share. Facebook Twitter LinkedIn WhatsApp Email

Related Posts

BREAKING : ಮಹಿಳೆಯರಿಗೆ, ಯುವತಿಯರಿಗೆ ಮುಟ್ಟಿ ಅಸಭ್ಯ ವರ್ತನೆ : ಧಾರವಾಡದಲ್ಲಿ ಜಿಮ್ ಟ್ರೇನರ್ ಅರೆಸ್ಟ್!

07/04/2026 4:52 PM1 Min Read

BREAKING: ಬಿಜೆಪಿ, RSS ಬಗ್ಗೆ ಟೀಕೆ; ಎಐಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ DGPಗೆ ದೂರು

07/04/2026 4:25 PM2 Mins Read

ಧಾರವಾಡದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ : ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು!

07/04/2026 4:25 PM1 Min Read
Recent News

BREAKING : ಮಹಿಳೆಯರಿಗೆ, ಯುವತಿಯರಿಗೆ ಮುಟ್ಟಿ ಅಸಭ್ಯ ವರ್ತನೆ : ಧಾರವಾಡದಲ್ಲಿ ಜಿಮ್ ಟ್ರೇನರ್ ಅರೆಸ್ಟ್!

07/04/2026 4:52 PM

ಶಿವಮೊಗ್ಗ: ನಾಳೆ ಸಾಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

07/04/2026 4:44 PM

BREAKING: ಬಿಜೆಪಿ, RSS ಬಗ್ಗೆ ಟೀಕೆ; ಎಐಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ DGPಗೆ ದೂರು

07/04/2026 4:25 PM

ಧಾರವಾಡದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ : ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು!

07/04/2026 4:25 PM
State News
KARNATAKA

BREAKING : ಮಹಿಳೆಯರಿಗೆ, ಯುವತಿಯರಿಗೆ ಮುಟ್ಟಿ ಅಸಭ್ಯ ವರ್ತನೆ : ಧಾರವಾಡದಲ್ಲಿ ಜಿಮ್ ಟ್ರೇನರ್ ಅರೆಸ್ಟ್!

By kannadanewsnow0507/04/2026 4:52 PM KARNATAKA 1 Min Read

ಧಾರವಾಡ : ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ನಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮೀರ್…

ಶಿವಮೊಗ್ಗ: ನಾಳೆ ಸಾಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

07/04/2026 4:44 PM

BREAKING: ಬಿಜೆಪಿ, RSS ಬಗ್ಗೆ ಟೀಕೆ; ಎಐಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ DGPಗೆ ದೂರು

07/04/2026 4:25 PM

ಧಾರವಾಡದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ : ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು!

07/04/2026 4:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.