ವಂದೇ ಭಾರತ್ ಊಟದಲ್ಲಿ ಜಿರಳೆ ಪತ್ತೆ: 10 ಲಕ್ಷ ದಂಡ, ಗುತ್ತಿಗೆ ರದ್ದು!

ನವದೆಹಲಿ: ಭಾರತೀಯ ರೈಲ್ವೆಯ ಹೆಮ್ಮೆಯ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಪ್ರಯಾಣಿಕರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಊಟದ ಬಾಕ್ಸ್‌ನಲ್ಲಿ ಜಿರಳೆ ಪತ್ತೆಯಾಗಿದ್ದು, ರೈಲ್ವೆ ಇಲಾಖೆಯ ಆಹಾರದ ಗುಣಮಟ್ಟವನ್ನು ಬೆತ್ತಲೆ ಮಾಡಿದೆ. ಘಟನೆಯ ವಿವರ ಮುಂಬೈ ಮೂಲದ ಪ್ರಯಾಣಿಕರೊಬ್ಬರು ತಮಗೆ ನೀಡಲಾದ ‘ದಾಲ್-ಚಾವಲ್’ (ಬೇಳೆ ಅನ್ನ) ಪ್ಯಾಕೆಟ್ ಅನ್ನು ತೆರೆದಾಗ ಅದರಲ್ಲಿ ಸತ್ತ ಜಿರಳೆಯೊಂದು ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. … Continue reading ವಂದೇ ಭಾರತ್ ಊಟದಲ್ಲಿ ಜಿರಳೆ ಪತ್ತೆ: 10 ಲಕ್ಷ ದಂಡ, ಗುತ್ತಿಗೆ ರದ್ದು!