Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರಿಕೆ! ಕೇರಳದಲ್ಲಿ ಕಾಣಿಸಿಕೊಂಡಿತು ‘ಮಿದುಳು ತಿನ್ನುವ ಅಮೀಬಾ’: ಏನಿದು PAM? ಪಾರಾಗುವುದು ಹೇಗೆ?

29/04/2026 6:40 AM

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM

ಬಂಗಾಳ ಸಮರಕ್ಕೆ ಇಂದು ಅಂತಿಮ ಕ್ಲೈಮ್ಯಾಕ್ಸ್: 142 ಕ್ಷೇತ್ರಗಳಲ್ಲಿ ಮತದಾನ; ದೀದಿ-ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್!

29/04/2026 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಏ.26ರವರೆಗೆ ‘ಕರ್ತವ್ಯನಿರತ ನೌಕರ’ರು ನಮೂನೆ 12, 12ಎ ಇಡಿಸಿ ಸಲ್ಲಿಕೆಗೆ ಅವಕಾಶ
KARNATAKA

ಶಿವಮೊಗ್ಗ: ಏ.26ರವರೆಗೆ ‘ಕರ್ತವ್ಯನಿರತ ನೌಕರ’ರು ನಮೂನೆ 12, 12ಎ ಇಡಿಸಿ ಸಲ್ಲಿಕೆಗೆ ಅವಕಾಶ

By kannadanewsnow0924/04/2024 5:58 PM

ಶಿವಮೊಗ್ಗ : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ 3ನೇ ಹಂತದಲ್ಲಿ ಚುನಾವಣೆ ನಡೆಯುವ ಇತರೆ ಕ್ಷೇತ್ರದ ಮತದಾರರಾಗಿದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಚನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರಕ್ಕಾಗಿ ನಮೂನೆ-12 ಸಲ್ಲಿಸಲು ಮತ್ತು ಶಿವಮೊಗ್ಗ ಕ್ಷೇತ್ರದ ಮತದಾರರಾಗಿದ್ದಲ್ಲಿ ನಮೂನೆ 12ಎ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಸಲ್ಲಿಸಿ, ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಸಲು ಏ.26ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಪಿಆರ್‍ಓ, ಎಪಿಆರ್‍ಓ, ಪಿಓ, ಪೊಲೀಸ್ ಸಿಬ್ಬಂದಿಗಳು, ಹೋಂ ಗಾಡ್ರ್ಸ್, ಸೆಕ್ಟರ್ ಆಫೀಸರ್, ಎಫ್‍ಎಸ್.ಟಿ, ಎಸ್‍ಎಸ್‍ಟಿ, ವಾಹನ ಚಾಲಕರು, ಸ್ವಚ್ಚತಾಗಾರರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ.

12ಎ ಸಲ್ಲಿಸಬೇಕಾದ ಅಧಿಕಾರಿ/ನೌಕರರು:

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಣಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ ನೌಕರರು ನಮೂನೆ-12ಎ ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024 ರೊಳಗೆ ಸಲ್ಲಿಸುವುದು.

ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಯನ್ನು ಪಡೆದು ಚುನಾವಣೆಗೆ ನಿಯೋಜಿಸಿದ ಮತಗಟ್ಟೆಯಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳು ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಹತ್ತಿರವಿರುವ ಮತಗಟ್ಟೆಯಲ್ಲಿ ಆಯಾ ಪಿಆರ್‍ಓ ರವರಿಗೆ ಸಲ್ಲಿಸಿ ಮತದಾನ ಮಾಡುವುದು.

ನಮೂನೆ 12 ಸಲ್ಲಿಸಬೇಕಾದ ಅಧಿಕಾರಿ ನೌಕರರು:

3ನೇ ಹಂತದಲ್ಲಿ ಮತದಾನ ನಡೆಯುತ್ತಿರುವ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದು, ಬೇರೆ ಲೋಕಸಭಾ ಕ್ಷೇತ್ರದ ಮತಪಟ್ಟಿಯಲ್ಲಿ ನೊಂದಾಯಿತ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ 12 ಸಲ್ಲಿಸಿ ಅಂಚೆಮತ್ರ ಪಡೆಯಬಹುದು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೋಂದಣಿಯಾಗಿ ಬೇರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ-12 ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024ರೊಳಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

BREAKING: ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ‘ಎಕ್ಸ್’ನಲ್ಲಿ ಪೋಸ್ಟ್: ‘ಕರ್ನಾಟಕ ಬಿಜೆಪಿ ಪಕ್ಷ’ದ ವಿರುದ್ಧ ‘FIR’ ದಾಖಲು

“ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮನ್ನು ಭಾರತದ ಚುನಾವಣೆಯ ಭಾಗವೆಂದು ಭಾವಿಸುತ್ವೆ” : ಜೈಶಂಕರ್ ತಿರುಗೇಟು

Share. Facebook Twitter LinkedIn WhatsApp Email

Related Posts

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM1 Min Read

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ |WATCH VIDEO

29/04/2026 6:31 AM2 Mins Read

BIG NEWS : `RTE’ ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ರಿಲೀಫ್ : ಸಾಫ್ಟ್‌ ವೇರ್‌ ನಲ್ಲಿ ‘ವಿಳಾಸ ವ್ಯತ್ಯಾಸ’ ಅಪ್‌ಡೇಟ್ ಗೆ ಆದೇಶ.!

29/04/2026 6:22 AM1 Min Read
Recent News

ಎಚ್ಚರಿಕೆ! ಕೇರಳದಲ್ಲಿ ಕಾಣಿಸಿಕೊಂಡಿತು ‘ಮಿದುಳು ತಿನ್ನುವ ಅಮೀಬಾ’: ಏನಿದು PAM? ಪಾರಾಗುವುದು ಹೇಗೆ?

29/04/2026 6:40 AM

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM

ಬಂಗಾಳ ಸಮರಕ್ಕೆ ಇಂದು ಅಂತಿಮ ಕ್ಲೈಮ್ಯಾಕ್ಸ್: 142 ಕ್ಷೇತ್ರಗಳಲ್ಲಿ ಮತದಾನ; ದೀದಿ-ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್!

29/04/2026 6:33 AM

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ |WATCH VIDEO

29/04/2026 6:31 AM
State News
KARNATAKA

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

By kannadanewsnow5729/04/2026 6:36 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ಪರಿಶಿಷ್ಟ ಜಾತಿ (SC) ಒಳಮೀಸಲಾತಿಯನ್ನು ಜಾರಿಗೆ ತರುವ…

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ |WATCH VIDEO

29/04/2026 6:31 AM

BIG NEWS : `RTE’ ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ರಿಲೀಫ್ : ಸಾಫ್ಟ್‌ ವೇರ್‌ ನಲ್ಲಿ ‘ವಿಳಾಸ ವ್ಯತ್ಯಾಸ’ ಅಪ್‌ಡೇಟ್ ಗೆ ಆದೇಶ.!

29/04/2026 6:22 AM

ರಾಜ್ಯ `ಸರ್ಕಾರಿ ನೌಕರರ ಮಕ್ಕಳಿಗೆ’ ಗುಡ್ ನ್ಯೂಸ್ : ಪ್ರತಿಭಾ ಪುರಸ್ಕಾರಕ್ಕೆ ಆನ್’ಲೈನ್ ಅರ್ಜಿ ಆಹ್ವಾನ.!

29/04/2026 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.