“ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮನ್ನು ಭಾರತದ ಚುನಾವಣೆಯ ಭಾಗವೆಂದು ಭಾವಿಸುತ್ವೆ” : ಜೈಶಂಕರ್ ತಿರುಗೇಟು

ನವದೆಹಲಿ: ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮಗಳ ಹೇಳಿಕೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ತಿರುಗೇಟು ನೀಡಿದ್ದು, ಅವರ ಟೀಕಾಕಾರರು ನಮ್ಮ ಚುನಾವಣೆಯಲ್ಲಿ ರಾಜಕೀಯ ಆಟಗಾರರು ಎಂಬ ತಪ್ಪು ಭಾವನೆಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರು. “ಪಾಶ್ಚಿಮಾತ್ಯ ಪತ್ರಿಕೆಗಳಿಂದ ನಾನು ಈ ಶಬ್ದಗಳನ್ನ ಸಾಕಷ್ಟು ಪಡೆಯುತ್ತೇನೆ ಮತ್ತು ಅವರು ನಮ್ಮ ಪ್ರಜಾಪ್ರಭುತ್ವವನ್ನ ಟೀಕಿಸಿದರೆ, ಅದು ಅವರಿಗೆ ಮಾಹಿತಿಯ ಕೊರತೆಯಿಂದಲ್ಲ. ಯಾಕಂದ್ರೆ, ಅವರು ನಮ್ಮ ಚುನಾವಣೆಯಲ್ಲಿ ರಾಜಕೀಯ ಆಟಗಾರರು ಎಂದು ಅವರು ಭಾವಿಸುತ್ತಾರೆ” ಎಂದು ಅವರು ಹೇಳಿದರು. ಪಾಶ್ಚಿಮಾತ್ಯ … Continue reading “ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮನ್ನು ಭಾರತದ ಚುನಾವಣೆಯ ಭಾಗವೆಂದು ಭಾವಿಸುತ್ವೆ” : ಜೈಶಂಕರ್ ತಿರುಗೇಟು