ಮಡಿಕೇರಿ: ಜಿಲ್ಲೆಯಲ್ಲಿ ಎರಡು ಶಾಲೆಗಳ ಶಾಲಾ ಬಸ್ ಗಳ ( School Bus ) ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬಸ್ಸಿನಲ್ಲಿದ್ದಂತ ಹಲವು ಮಕ್ಕಳು ಗಾಯಗೊಂಡಿರೋ ಘಟನೆ ಇಂದು ನಡೆದಿದೆ.
BIG NEWS: ಇಂದು ಪ್ರಧಾನಿ ಮೋದಿಯಿಂದ ಇಂಡಿಯಾ ಗೇಟ್ ಬಳಿ ʻನೇತಾಜಿʼ ಅವರ 28 ಅಡಿ ಎತ್ತರದ ಪ್ರತಿಮೆ ಅನಾವರಣ!
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಬಳಿಯಲ್ಲಿ ಇಂದು ಅಂಕುರ್ ಶಾಲೆ ಹಾಗೂ ಶ್ರೀರಾಮ್ ಟ್ರಸ್ಟ್ ಶಾಲೆಗೆ ಸೇರಿದಂತ ಬಸ್ ಗಳ ನಡುವೆ ಅಪಘಾತ ( School Bus Accident ) ಉಂಟಾಗಿದೆ.
ಶಾಲಾ ಬಸ್ ಗಳ ಮುಖಾಮುಖಿ ಡಿಕ್ಕಿಯಿಂದಾಗಿ ಬಸ್ಸಿನಲ್ಲಿದ್ದಂತ ಶಾಲೆಗೆ ತೆರಳುತ್ತಿದ್ದ ಹಲವು ಮಕ್ಕಳಿಗೆ ಗಾಯಗಳಾಗಿವೆ. ಕೂಡಲೇ ಮಕ್ಕಳನ್ನು ನಾಪೋಕ್ಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ಮೈಸೂರಿನ ‘ಬಿಜೆಪಿ ಮುಖಂಡನ ಹನಿಟ್ರ್ಯಾಫ್ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ನಡೆದಿದ್ದೇನು ಗೊತ್ತಾ.?