ನವದೆಹಲಿ : ಹಿರಿಯ ವಕೀಲ ಆರ್.ವೆಂಕಟರಮಣಿ ಅವರನ್ನ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ಬುಧವಾರ ನೇಮಿಸಲಾಗಿದ್ದು, ಅವರು ತಮ್ಮ ಕಚೇರಿಗೆ ಪ್ರವೇಶಿಸಿದ ದಿನದಿಂದ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಇವ್ರನ್ನ ಅಧ್ಯಕ್ಷ ದ್ರೌಪದಿ ಮುರ್ಮು ಅವ್ರು ನೇಮಿಸಿದರು.
Senior advocate R Venkataramani appointed as the new Attorney General of India for a period of three years. pic.twitter.com/FRt3nJZT6E
— ANI (@ANI) September 28, 2022
ಭಾರತದ ಮುಂದಿನ ಅಟಾರ್ನಿ ಜನರಲ್ ಆಗಲು ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಹಿರಿಯ ವಕೀಲ ಮುಕುಲ್ ರೋಹಟ್ಗಿ ತಿರಸ್ಕರಿಸಿದ ಮೂರು ದಿನಗಳ ನಂತ್ರ ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಿಸಲಾಗಿದೆ.
ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut
GOOD NEWS : ‘ಸುಗ್ರೀವಾಜ್ಞೆ’ ಮೂಲಕ ರಾಜ್ಯದಲ್ಲಿ ‘ಕೃಷಿ ಭೂ ಪರಿವರ್ತನೆ ತಿದ್ದುಪಡಿ ಮಸೂದೆ’ ಜಾರಿಗೆ