ದಕ್ಷಿಣ ಕನ್ನಡ : ಕಾಂತಾರ ಸಿನಿಮಾದಂತೆ ವೇಷ ಧರಿಸಿ ಛದ್ಮವೇಷ ಮಾಡಿದ ಶಾಲಾ ವಿದ್ಯಾರ್ಥಿಯೊಬ್ಬ ದೈವಾರಾಧನೆಗೆ ಅವಮಾನ ಮಾಡಿದ ವಿಡಿಯೋ ವೈರಲ್ ಆಗಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ
‘ಬಾತ್ ರೂಂ’ನಲ್ಲಿ ಕೂತು ‘ಫೋನ್’ ನೋಡೋ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ, ಈ ಅಪಾಯ ತಪ್ಪಿದ್ದಲ್ಲ
ರಿಷಬ್ ಶೆಟ್ಟಿ ನಿರ್ದೇಶಿಸಿದ ಕಾಂತಾರ ಸಿನಿಮಾ ಭರ್ಜರಿ ಗೆಲುವಿನ ಬೆನ್ನಲ್ಲೇ ದೈವಾರಾಧನೆ ಅವಮಾನ ಮಾತ್ರ ನಿಂತಿಲ್ಲ. ಈ ಹಿಂದೆಯೂ ಸಿನಿಮಾ ನಿರ್ದೇಶಕರು ದೈವಾರಾಧನೆಗೆ ಅವಮಾನ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಸಲಹೆ ಮಾಸುವ ಮುನ್ನವೇ ಶಾಲಾ ಶಿಕ್ಷಕರು ಮಹಾ ಎಡವಟ್ಟು ಮಾಡಿದ್ದಾರೆ.
‘ಬಾತ್ ರೂಂ’ನಲ್ಲಿ ಕೂತು ‘ಫೋನ್’ ನೋಡೋ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ, ಈ ಅಪಾಯ ತಪ್ಪಿದ್ದಲ್ಲ
ಹೊಸ ವರ್ಷ ಆರಂಭವಾಗುವ ಮುನ್ನವೇ ರಾಜ್ಯದಲ್ಲಿ ಬಹುತೇಕ ಎಲ್ಲಾ ಶಾಲೆಗಳಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲಾಗುತದೆ ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಖಾಸಗಿ ಶಾಲಾ ವಿದ್ಯಾರ್ಥಿಯೊಬ್ಬ ಕಾಂತಾರ ಸಿನಿಮಾದಂತೆ ವೇಷ ಧರಿಸಿ ವೇದಿಕೆ ಏರಿ ಛದ್ಮವೇಷ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದು ದೈವಾರಾಧನೆಗೆ ಅವಮಾನ ಎಂದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.