ಪಶ್ವಿಮ ಬಂಗಾಳ : ಪಶ್ವಿಮ ಬಂಗಾಳದ ದಿನಾಜ್ಪುರದ ಶಾಲೆಯೊಂದರಲ್ಲಿ ಮಕ್ಕಳು ಶಿಸ್ತಿನಿಂದ ಇರಬೇಕೆಂದು ಬುದ್ದಿವಾದ ಹೇಳುವ ಮೂಲಕ ಶಿಕ್ಷಕಿಯಿಂದಲೇ ದುಷ್ಕೃತ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ.
‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN ಪಡೆಯಲು ಅವಕಾಶ
ದಿನಾಜ್ಪುರದ ಶಾಲೆಯಲ್ಲಿ ಮಕ್ಕಳು ಶಿಸ್ತಿನಿಂದ ಇರಬೇಕೆಂದು. ಬುದ್ದಿಹೇಳುತ್ತಲೇ ಹಾಕಿದ್ದ ಬಟ್ಟೆಯನ್ನು ತೆಗೆದು ಮಗುವನ್ನು ವಿವಸ್ತ್ರಗೊಳಿಸಿ ಮಹಿಳಾ ಶಿಕ್ಷಿಕಿಯಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN ಪಡೆಯಲು ಅವಕಾಶ