‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN ಪಡೆಯಲು ಅವಕಾಶ

ಸಾಂವಿಧಾನಿಕ ಗಡುವನ್ನು ತಪ್ಪಿಸಿಕೊಂಡ ಹಲವಾರು ತೆರಿಗೆದಾರರಿಗೆ ಪರಿಹಾರವಾಗಿ, ಸುಪ್ರೀಂ ಕೋರ್ಟ್ ( Supreme Court ) ಸರಕು ಮತ್ತು ಸೇವಾ ತೆರಿಗೆ ನೆಟ್ವರ್ಕ್ (Goods and Services Tax Network -GSTN) ಗೆ ಸೆಪ್ಟೆಂಬರ್ 1, 2022 ರಿಂದ ಅಕ್ಟೋಬರ್ 31, 2022 ರವರೆಗೆ ಟ್ರಾನ್ಸಿಷನಲ್ ಕ್ರೆಡಿಟ್ ಪಡೆಯಲು 2 ತಿಂಗಳ ಹೆಚ್ಚುವರಿ ವಿಂಡೋವನ್ನು ಅನುಮತಿಸುವಂತೆ ನಿರ್ದೇಶಿಸಿದೆ. BIG NEWS: ನಮ್ಮ ಹೋರಾಟ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧವಾಗಿದೆ – ಡಿ.ಕೆ ಶಿವಕುಮಾರ್ ತೆರಿಗೆದಾರರು ಜಿಎಸ್ಟಿ ವ್ಯವಸ್ಥೆಗೆ ಜಿಎಸ್ಟಿ-ಪೂರ್ವ … Continue reading ‘ತೆರಿಗೆ ಪಾವತಿದಾರ’ರಿಗೆ ಗುಡ್ ನ್ಯೂಸ್: ಅ.31ರವರೆಗೆ GSTN ಪಡೆಯಲು ಅವಕಾಶ