ಸೌದಿ ಅರೇಬಿಯಾದ ಯುವರಾಜ ʻಮೊಹಮ್ಮದ್ ಬಿನ್ ಸಲ್ಮಾನ್(Mohammed bin Salman)ʼ ಅವರನ್ನು ರಾಜಮನೆತನದ ಆದೇಶದ ಮೇರೆಗೆ ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಮಂಗಳವಾರ ಸಂಪುಟ ರಚನೆ ಮಾಡಿರುವ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ತಮ್ಮ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ ಮತ್ತು ಅವರ ಎರಡನೇ ಪುತ್ರ ಪ್ರಿನ್ಸ್ ಖಾಲಿದ್ ಅವರನ್ನು ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದಾರೆ.
ಇನ್ನೂ, ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್, ಹಣಕಾಸು ಸಚಿವ ಮೊಹಮ್ಮದ್ ಅಲ್-ಜದಾನ್ ಮತ್ತು ಹೂಡಿಕೆ ಸಚಿವ ಖಾಲಿದ್ ಅಲ್-ಫಾಲಿಹ್ ಅವರು ತಮ್ಮ ಸ್ಥಾನಗಳಲ್ಲೇ ಉಳಿದಿದ್ದಾರೆ.
BIG NEWS: PFI ಪರವಾಗಿ ಮಾತನಾಡಿದ್ರೆ ‘ಕಠಿಣ ಕಾನೂನು ಕ್ರಮ’: ಖಡಕ್ ವಾರ್ನಿಂಗ್ ನೀಡಿದ ಡಿಜಿಪಿ ಪ್ರವೀಣ್ ಸೂದ್
BIGG NEWS : ದೇಶದಲ್ಲಿ PFI ನಿಷೇಧ : ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಸಚಿವ ಮುರುಗೇಶ್ ನಿರಾಣಿ