BIG NEWS: ತಮಿಳು ನಟ ʻವಿಶಾಲ್ʼ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ, ದೂರು ದಾಖಲು | attacked actor Vishal house

ಚೆನ್ನೈ(ತಮಿಳುನಾಡು): ತಮಿಳು ನಟ ವಿಶಾಲ್(Vishal) ಅವರ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟಂಬರ್​ 26 ರಾತ್ರಿ ಈ ಘಟನೆ ನಡೆದಿದೆ. ವಿಶಾಲ್ ಅವರು ತಮ್ಮ ಕುಟುಂಬದೊಂದಿಗೆ ಚೆನ್ನೈನ ಅಣ್ಣಾನಗರ 12ನೇ ಬೀದಿಯಲ್ಲಿ ವಾಸವಾಗಿದ್ದಾರೆ. ಸೆಪ್ಟಂಬರ್​ 26 ರಾತ್ರಿ ಇವರ ಮನೆ ಬಳಿ ಕಾರಿನಲ್ಲಿ ಬಂದ ಕೆಲ ಅಪರಿಚಿತ ವ್ಯಕ್ತಿಗಳು ಮನೆಗೆ ಕಲ್ಲು ಎಸೆದಿದ್ದು, ಮನೆಯ ಕಿಟಕಿ ಗಾಜುಗಳು ಒಡೆದಿವೆ. ನಂತ್ರ ಆರರೋಪಗಳು ಪರಾರಿಯಾಗಿದ್ದಾರೆ. ಘಟನೆ ಬಳಿಕ ವಿಶಾಲ್ ಪರವಾಗಿ ಅವರ … Continue reading BIG NEWS: ತಮಿಳು ನಟ ʻವಿಶಾಲ್ʼ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ, ದೂರು ದಾಖಲು | attacked actor Vishal house