ಕೇರಳ: ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಇಂದಿನಿಂದ ಬಾಗಿಲು ಓಪನ್ ಆಗಿದೆ. ಐದು ದಿನಗಳ ಕಾಲ ಮಾಸಿಕ ಪೂಜೆ ಸಲ್ಲಿಸುವ ಸಲುವಾಗಿ ದೇವಾಲಯದ ಬಾಗಿಲು ತೆರೆದಿದೆ.
ಈ ಹಿನ್ನೆಲೆಯಲ್ಲಿ ಅಯ್ಯಪ್ಪನಿಗೆ ವಿಶೇಷ ಪೂಜೆ ನೆರೆವೇರಲಿದೆ. ಹೀಗಾಗಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ
ದೇಗುಲದಲ್ಲಿ ಅಯ್ಯಪ್ಪನಿಗೆ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳನ್ನ ಮಾಡಲಾಗಿದೆ. ನಂತರ 18 ಮೆಟ್ಟಿಲುಗಳನ್ನು ಹತ್ತಲು ಹಾಗೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇಗುಲವು ಆಗಸ್ಟ್ 21 ರವರೆಗೆ ಓಪನ್ ಆಗಿರುತ್ತದೆ.
ಭಕ್ತರು ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ನೋಂದಾಯಿಸಿದ ನಂತರ ದೇಗುಲಕ್ಕೆ ಭೇಟಿ ನೀಡಬಹುದು ಎಂದು ದೇವಸ್ಥಾನದ ಆಡಳಿತ ತಿಳಿಸಿವೆ. ಯಾತ್ರಾರ್ಥಿಗಳಿಗೆ