ನವದೆಹಲಿ: ನಿನ್ನೆ ಉಕ್ರೇನ್ನಾದ್ಯಂತ ರಷ್ಯಾ ನಡೆಸಿದ ಸಾಮೂಹಿಕ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಉಕ್ರೇನ್ನ ರಾಜಧಾನಿ ಕೈವ್ ನಿನ್ನೆ ನಡೆದ ರಷ್ಯಾದ ದಾಳಿಗೆ ಒಳಗಾಗಿದೆ.
ಉಕ್ರೇನ್ನ ಪ್ರಧಾನ ಮಂತ್ರಿ ಡೆನಿಸ್ ಶ್ಮಿಗಲ್ ಪ್ರಕಾರ, ಎಂಟು ಪ್ರದೇಶಗಳು ಮತ್ತು ಕೈವ್ನಲ್ಲಿ 11 ಪ್ರಮುಖ ಮೂಲಸೌಕರ್ಯ ಸೌಲಭ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ತಾತ್ಕಾಲಿಕ ವಿದ್ಯುತ್, ನೀರು, ಸಂಪರ್ಕ ಕಡಿತಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಉಕ್ರೇನ್ನ ಸೇನೆಯು ರಷ್ಯಾ ತಮ್ಮ ಮೇಲೆ 84 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತು. ಕ್ರೈಮಿಯಾಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸಿದ ನಂತ್ರ ಮತ್ತೆ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಿದೆ.
Rain In Karnataka : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ : 19 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ
‘ಪ್ರಧಾನಿ ಮೋದಿ’ಯಿಂದ ‘ಮಹಾಕಾಳೇಶ್ವರ ಆಲಯ ಕಾರಿಡಾರ್’ ಉದ್ಘಾಟನೆ ; ಹೇಗಿದೆ ಗೊತ್ತಾ? ‘108 ಕಂಬ’ದ ಭವ್ಯ ದೇಗುಲ