Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

‘ಸಾಮರ್ಥ್ಯ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ’: ರಣವೀರ್ ಸಿಂಗ್‌ಗೆ ಬೆಂಬಲ ಸೂಚಿಸಿದ ಕಂಗನಾ ರನೌತ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ
KARNATAKA

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

By ವಸಂತ ಬಿ ಈಶ್ವರಗೆರೆ

ಚಾಮರಾಜನಗರ: ಇ ಖಾತಾ ಮಾಡಿಸಲು 25 ಸಾವಿರ ಲಂಚ ಪೀಕುತ್ತಿದ್ದವರನ್ನ ಲೋಕಾಯುಕ್ತರು ಬಲೆಗೆ ಕೆಡವಿದ್ದಾರೆ‌. ಲೋಕಾಯುಕ್ತ ಚಾ.ನಗರದ ತನಿಖಾದಿಕಾರಿ ಲೋಹಿತ್ ಅವರ ನೇತೃತ್ವದಲ್ಲಿ ಡಿವೈಸ್ಪಿ ಗಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಗರಸಭೆ ಕಚೇರಿಗೆ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಮದ್ಯವರ್ತಿಯೊಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ

ನಗರಸಬೆಯ ಅದಿಕಾರಿಗಳಾದ ಆರ್‌ಒ ಹೇಮಂತ್ ಕುಮಾರ್ ಹಾಗೂ ಆರ್‌ಐ ಶಕೀಲ್‌ ಅಹಮ್ಮದ್ ಹಾಗೂ ಮದ್ಯವರ್ತಿ ಎನ್ನಲಾದ ಹಬೀಬ್ ಅವರು ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು ಎಂದು ಹೇಳಲಾಗುತ್ತಿದ್ದು, ಸದ್ಯ ನಗರಸಭೆ ಕಚೇರಿಯಲ್ಲೇ ತನಿಖೆ ನಡೆಯುತ್ತಿದೆ.

ಈ ಖಾತಾ ಸಂಬಂದ ದೂರುದಾರ ನಾಗರಾಜು ಎಂಬುವರು ನೀಡಿದ ದೂರಿನ ಮೇರೆ ಲಂಚವಾಗಿ 25 ಸಾವಿರ ಪಡೆಯುತ್ತಿದ್ದಾಗ ಬ್ರೋಕರ್ ಸಮೇತ ಅದಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ ‌ .ಚಾ.ನಗರ ಲೋಕಾಯುಕ್ತರು ಸಿಬ್ಬಂದಿ ವರ್ಗದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು‌.

ಚಾಮರಾಜನಗರ ನಗರಸಬೆಯಲ್ಲಿ ಬಹುತೇಕವಾಗಿ ದಲ್ಲಾಳಿಗಳ ಮೂಲಕವೇ ಕೆಲಸವಾಗುತ್ತಿರೊದರ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿದ್ದವು.

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ, ಚಾಮರಾಜನಗರ

ನಾಳೆ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ: ಬೆಂಗಳೂರಿನಲ್ಲಿ ಈ ಪ್ರದೇಶದಲ್ಲಿ ‘ನೋ ಫ್ಲೈ ಝೋನ್’ ಘೋಷಣೆ

EXCLUSIVE: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪರೂಪದ ಅಭಿಮಾನಿ: ತನ್ನೆರಡು ಕೈ ಭುಜದ ಮೇಲೆ ‘ಡಿಕೆಶಿ ಟ್ಯಾಟೋ’ | DK Shivakumar Tato

Share. Facebook Twitter LinkedIn WhatsApp Email

Related Posts

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

2 Mins Read

ನಾಳೆ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ: ಬೆಂಗಳೂರಿನಲ್ಲಿ ಈ ಪ್ರದೇಶದಲ್ಲಿ ‘ನೋ ಫ್ಲೈ ಝೋನ್’ ಘೋಷಣೆ

2 Mins Read

ನಾಳೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿ? ಇಲ್ಲಿದೆ ಲೀಸ್ಟ್

2 Mins Read
Recent News

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

‘ಸಾಮರ್ಥ್ಯ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ’: ರಣವೀರ್ ಸಿಂಗ್‌ಗೆ ಬೆಂಬಲ ಸೂಚಿಸಿದ ಕಂಗನಾ ರನೌತ್!

ನಾಳೆ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ: ಬೆಂಗಳೂರಿನಲ್ಲಿ ಈ ಪ್ರದೇಶದಲ್ಲಿ ‘ನೋ ಫ್ಲೈ ಝೋನ್’ ಘೋಷಣೆ

State News
KARNATAKA

ಡಿಕೆಶಿ ಸಿಎಂ ಪಟ್ಟಾಭಿಷೇಕಕ್ಕೆ ಹೈ ಅಲರ್ಟ್: ನಾಳೆ ವಿಧಾನಸೌಧ, ಲೋಕಭವನ ಸುತ್ತ 3,500 ಪೊಲೀಸರ ಸರ್ಪಗಾವಲು!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ನಾಳೆ ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ದಿನವಾಗಿದ್ದು, ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ…

ಇ-ಖಾತೆ ಮಾಡಿಕೊಡಲು 25,000 ಲಂಚ ಸ್ವೀಕಾರದ ವೇಳೆಯೇ RO, RI, ಬ್ರೋಕರ್ ಲೋಕಾಯುಕ್ತ ಬಲೆಗೆ

ನಾಳೆ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಹಿನ್ನಲೆ: ಬೆಂಗಳೂರಿನಲ್ಲಿ ಈ ಪ್ರದೇಶದಲ್ಲಿ ‘ನೋ ಫ್ಲೈ ಝೋನ್’ ಘೋಷಣೆ

ನಾಳೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿ? ಇಲ್ಲಿದೆ ಲೀಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.