ಪೆದ್ದಪಲ್ಲಿ(ತೆಲಂಗಾಣ): ತೆಲಂಗಾಣದ ಕೆಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗ ಪ್ರವಾಹದಂತಹ ಪರಿಸ್ಥತಿ ನಿರ್ಮಾಣವಾಗಿದೆ.
ಪ್ರವಾಹ ಪೀಡಿತ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಜನರನ್ನು ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ವೇಳೆ, ತೆಲುಗಿನ ಬಾಹುಬಲಿ ಚಿತ್ರದ ದೃಶ್ಯವನ್ನೋಲುವ ಘಟನೆಯೊಂದು ನಡೆದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು, ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಪ್ಲಾಸ್ಟಿಕ್ ಟಬ್ನಲ್ಲಿ ಮೂರು ತಿಂಗಳ ಮಗುವನ್ನು ಮಲಗಿಸಿಕೊಂಡು ಸುರಕ್ಷಿತವಾಗಿ ಹೊತ್ತುಕೊಂಡು ಹೋಗುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
The real-life Baahubali! Man carries a months-old baby over his head in a basket in flood affected village of Manthani. #TelanganaFloods #TelanganaRain pic.twitter.com/0Y0msp8Jbp
— Inspired Ashu. (@Apniduniyama) July 14, 2022
ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಪಟ್ಟಣದಲ್ಲಿ ಗುರುವಾರ ಈ ದೃಶ್ಯ ಕಂಡುಬಂದಿದೆ. ಕುಟುಂಬವೊಂದು ಪ್ರವಾಹದ ನೀರಿನಲ್ಲಿ ಬೇರೆ ಜಾಗಕ್ಕೆ ತೆರಳುತ್ತಿರುವುದನ್ನು ನೋಡಬಹುದು.
BREAKING NEWS : ಕೊಡಗು ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನರು
Big news: ಇನ್ನು 7 ದಿನಗಳಲ್ಲಿ ʻಶ್ರೀಲಂಕಾʼಗೆ ಹೊಸ ಅಧ್ಯಕ್ಷರ ನೇಮಕ: ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಸ್ಪಷ್ಟನೆ