Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ‘ಶಿಕ್ಷಕರ ಸಂಘ’ದ ಚುನಾವಣೆಯಲ್ಲಿ ಗೆದ್ದ ಮಾಲತೇಶಪ್ಪ ಅಂಡ್ ಟೀಂಗೆ ‘RBD ಮಹೇಶ್, ಜಲೀಲ್’ ಶುಭಾಶಯ
KARNATAKA

ಸಾಗರ ‘ಶಿಕ್ಷಕರ ಸಂಘ’ದ ಚುನಾವಣೆಯಲ್ಲಿ ಗೆದ್ದ ಮಾಲತೇಶಪ್ಪ ಅಂಡ್ ಟೀಂಗೆ ‘RBD ಮಹೇಶ್, ಜಲೀಲ್’ ಶುಭಾಶಯ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಅತ್ಯಂತ ಕುತೂಹಲಕಾರಿಯಾಗಿ ಅಂತ್ಯಗೊಂಡಿದ್ದು, ಮಾಲತೇಶಪ್ಪ ಅವರ ನೇತೃತ್ವದ ‘ಶ್ರೀ ಸದ್ಗುರು ಶಿಕ್ಷಕರ ಬಳಗ’ ಭರ್ಜರಿ ಯಶಸ್ಸು ದಾಖಲಿಸಿದೆ. ಚುನಾವಣೆಯ ಒಟ್ಟು 12ಕ್ಕೆ 12 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಇಡೀ ತಂಡ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿದೆ. ಇಂತಹ ತಂಡಕ್ಕೆ ಆರ್ ಬಿ ಡಿ ಸಂಸ್ಥೆಯ ಮುಖ್ಯಸ್ಥರಾದಂತ ಮಹೇಶ್ ಸೂರನಗದ್ದೆ ಹಾಗೂ ಜಲೀಲ್ ಶುಭಾಶಯ ಕೋರಿದ್ದಾರೆ.

ಆರ್.ಬಿ.ಡಿ ತಂಡದ ಬೆಂಬಲ ಮತ್ತು ಶುಭಾಶಯ

ಶುಭಾಶಯ ಕೋರಿ ಮಾತನಾಡಿದ RBD ಮಾಲೀಕರಾದಂತ ಮಹೇಶ್ ಸೂರನಗದ್ದೆ ಅವರು, “ಮಾಲತೇಶಪ್ಪ ಅಂಡ್ ತಂಡದ ಈ ಗೆಲುವು ಕೇವಲ ಒಂದು ತಂಡದ ಗೆಲುವಲ್ಲ, ಇದು ಇಡೀ ಶಿಕ್ಷಕ ಸಮುದಾಯದ ಗೆಲುವು. ನೂತನ ತಂಡವು ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಲಿ,” ಎಂದು ಆಶಿಸಿದರು.

ಅದೇ ರೀತಿ ಆರ್.ಬಿ.ಡಿ ಮುಖ್ಯಸ್ಥರಾದ ಜಲೀಲ್ ಅವರು ಮಾತನಾಡಿ, “ಶ್ರೀ ಸದ್ಗುರು ಶಿಕ್ಷಕರ ಬಳಗದಿಂದ ಶಿಕ್ಷಕರ ಹಿತಕಾಯುವ ಕೆಲಸಗಳು ಉತ್ತಮವಾಗಿ ನಡೆಯಲಿ. ಶಿಕ್ಷಕರ ವೃತ್ತಿಜೀವನದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಾದರಿ ಸಂಘಟನೆಯಾಗಿ ಹೊರಹೊಮ್ಮಲಿ,” ಎಂದು ಹಾರೈಸಿದರು.

ತೆರೆಮರೆಯ ತಂತ್ರಗಾರಿಕೆ: ಚರ್ಚೆಯಲ್ಲಿ ಆರ್.ಬಿ.ಡಿ ಮಹೇಶ್ ತಂಡ

ಈ ಬಾರಿಯ ಚುನಾವಣಾ ಫಲಿತಾಂಶದ ಹಿಂದೆ ಕೇವಲ ಅಭ್ಯರ್ಥಿಗಳ ಶ್ರಮವಷ್ಟೇ ಅಲ್ಲದೆ, ಪ್ರಬಲ ಬೆಂಬಲವೂ ಕೆಲಸ ಮಾಡಿದೆ ಎಂಬ ಮಾತುಗಳು ಸಾಗರ ತಾಲ್ಲೂಕಿನಾದ್ಯಂತ ಕೇಳಿಬರುತ್ತಿವೆ. ವಿಶೇಷವಾಗಿ ಆರ್.ಬಿ.ಡಿ ಮಹೇಶ್ ಅಂಡ್ ಟೀಮ್, ಮಾಲತೇಶಪ್ಪ ಅವರ ತಂಡದ ಗೆಲುವಿಗಾಗಿ ತೆರೆಮರೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತಿದೆ. ಚುನಾವಣಾ ಕಣದಲ್ಲಿ ತಂತ್ರಗಾರಿಕೆ ರೂಪಿಸುವಲ್ಲಿ ಮತ್ತು ತಂಡಕ್ಕೆ ಬಲ ತುಂಬುವಲ್ಲಿ ಮಹೇಶ್ ಸೂರನಗದ್ದೆ ಅವರ ಸಹಕಾರ ದೊಡ್ಡದಾಗಿತ್ತು ಎನ್ನುವುದು ಸಾರ್ವಜನಿಕ ವಲಯದ ಚರ್ಚೆಯಾಗಿದೆ.

ನಿರೀಕ್ಷೆಗಳು ಬೆಟ್ಟದಷ್ಟು

ಎಲ್ಲಾ 12 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಮಾಲತೇಶಪ್ಪ ಅವರ ತಂಡದ ಮೇಲೆ ಈಗ ಹೆಚ್ಚಿನ ಜವಾಬ್ದಾರಿಯಿದೆ. ಶಿಕ್ಷಕರ ವರ್ಗಾವಣೆ, ಸೌಲಭ್ಯಗಳು ಹಾಗೂ ವೃತ್ತಿಪರ ಸಮಸ್ಯೆಗಳಿಗೆ ಈ ನೂತನ ಸಮಿತಿಯು ಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಇಡೀ ಶಿಕ್ಷಕ ವೃಂದ ಕಾತರದಿಂದ ಕಾಯುತ್ತಿದೆ.

ಒಟ್ಟಾರೆಯಾಗಿ, ಸಾಗರ ತಾಲ್ಲೂಕು ಶಿಕ್ಷಕರ ಸಂಘಕ್ಕೆ ಈಗ ಹೊಸ ಕಳೆ ಬಂದಿದ್ದು, ಹೊಸ ಆಡಳಿತ ಮಂಡಳಿಯು ಶಿಕ್ಷಕರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

1 Min Read

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

2 Mins Read

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

2 Mins Read
Recent News

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

BREAKING : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಬದಲಾಗಲಿದೆ ಇಡೀ ಸಚಿವ ಸಂಪುಟ!

State News
KARNATAKA

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

By ಸುರೇಶ್‌ KARNATAKA 1 Min Read

ಬೆಂಗಳೂರು : ನಾಳೆ ಬೆಳಿಗ್ಗೆ 10:30ಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಇದೀಗ ಟ್ವೀಟ್ ನಲ್ಲಿ…

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

BREAKING : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಬದಲಾಗಲಿದೆ ಇಡೀ ಸಚಿವ ಸಂಪುಟ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.