ನವದೆಹಲಿ: ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು ತ್ರಿ-ಸೇವೆಗಳ ಜಂಟಿ ಥಿಯೇಟರ್ ಕಮಾಂಡ್ಗಳನ್ನು ಸ್ಥಾಪಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಘೋಷಿಸಿದ್ದಾರೆ.
ಪ್ರತಿ ಪಕ್ಷದಿಂದ ಕಾಡುಗೊಲ್ಲ ಮುಖಂಡರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಬೇಕು – ಶಿವು ಯಾದವ್ ಆಗ್ರಹ
ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜಮ್ಮು ಕಾಶ್ಮೀರ ಪೀಪಲ್ಸ್ ಫೋರಂ ಜಮ್ಮುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಡಿ ಕಿರಿಕುಳ ವಿರುದ್ಧ ಮುಂದುವರೆದ ಕಾಂಗ್ರೆಸ್ ಹೋರಾಟ: ಜು.26ರಂದು ಮೌನ್ ಸತ್ಯಾಗ್ರಹ
“ಕಾರ್ಗಿಲ್ನಲ್ಲಿ ಆಪರೇಷನ್ ವಿಜಯ್ನಲ್ಲಿ ಕಂಡುಬಂದಂತೆ ಜಂಟಿ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ದೇಶದಲ್ಲಿ ಜಂಟಿ ಥಿಯೇಟರ್ ಕಮಾಂಡ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ” ಎಂದು ಸಿಂಗ್ ಹೇಳಿದರು.