ಬಿಕಾನೇರ್ (ರಾಜಸ್ಥಾನ) : ಇಂದು ಮುಂಜಾನೆ ರಾಜಸ್ಥಾನದ ಬಿಕಾನೆರ್ನ ವಾಯುವ್ಯದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.
ಸೋಮವಾರ ಮುಂಜಾನೆ 2:01ಕ್ಕೆ 10 ಕಿ.ಮೀ. ಆಳದಲ್ಲಿ ರಾಜಸ್ಥಾನದ ಬಿಕಾನೆರ್ನ ವಾಯುವ್ಯದಲ್ಲಿ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ.
Earthquake of Magnitude:4.1, Occurred on 22-08-2022, 02:01:49 IST, Lat: 29.38 & Long: 71.45, Depth: 10 Km ,Location: 236km NW of Bikaner, Rajasthan, India for more information Download the BhooKamp App https://t.co/mxHxRBdAqD@ndmaindia @Indiametdept pic.twitter.com/23hMSfzJAY
— National Center for Seismology (@NCS_Earthquake) August 21, 2022
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
VIRAL VIDEO: ವೈದ್ಯರ ಮೇಲೆ ಹಲ್ಲೆ ನಡೆಸಿದ ಮಿಜೋರಾಂ ಸಿಎಂ ಪುತ್ರಿ ಕ್ಷಮೆಯಾಚಿಸಿದ ತಂದೆ : ಇಲ್ಲಿದೆ ವೈರಲ್ ವಿಡಿಯೋ