Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM

ವಿಧಾನಸಭಾ ಚುನಾವಣೆಗಳ ಬಳಿಕ ಪೆಟ್ರೋಲ್​, ಡೀಸೆಲ್​ ಬೆಲೆ ಏರುತ್ತಾ?: ಹೀಗಿದೆ ಕೇಂದ್ರದ ಸ್ಪಷ್ಟನೆ

23/04/2026 5:14 PM

ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ : ಸಚಿವ ಜಮೀರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕುರಿತು HDK ಹೇಳಿಕೆ

23/04/2026 4:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain In Karnataka : ಸೈಕ್ಲೋನ್ ‘ಫೆಂಗಲ್’ ಎಫೆಕ್ಟ್ : ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ‘ಮಳೆ’ ಮುನ್ಸೂಚನೆ!
KARNATAKA

Rain In Karnataka : ಸೈಕ್ಲೋನ್ ‘ಫೆಂಗಲ್’ ಎಫೆಕ್ಟ್ : ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ‘ಮಳೆ’ ಮುನ್ಸೂಚನೆ!

By kannadanewsnow5728/11/2024 8:11 AM

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಡಿಸೆಂಬರ್ 1 ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rain In Karnataka : ಸೈಕ್ಲೋನ್ ‘ಫೆಂಗಲ್’ ಎಫೆಕ್ಟ್ : ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ‘ಮಳೆ’ ಮುನ್ಸೂಚನೆ! Rain in Karnataka: Cyclone 'Fungal' effect: 'Rain' forecast in Bengaluru and other districts
Share. Facebook Twitter LinkedIn WhatsApp Email

Related Posts

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM2 Mins Read

ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ : ಸಚಿವ ಜಮೀರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕುರಿತು HDK ಹೇಳಿಕೆ

23/04/2026 4:39 PM1 Min Read

BIG NEWS : ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ : ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಸ್ಪಷ್ಟನೆ

23/04/2026 4:26 PM1 Min Read
Recent News

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM

ವಿಧಾನಸಭಾ ಚುನಾವಣೆಗಳ ಬಳಿಕ ಪೆಟ್ರೋಲ್​, ಡೀಸೆಲ್​ ಬೆಲೆ ಏರುತ್ತಾ?: ಹೀಗಿದೆ ಕೇಂದ್ರದ ಸ್ಪಷ್ಟನೆ

23/04/2026 5:14 PM

ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ : ಸಚಿವ ಜಮೀರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕುರಿತು HDK ಹೇಳಿಕೆ

23/04/2026 4:39 PM

BIG NEWS : ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ : ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಸ್ಪಷ್ಟನೆ

23/04/2026 4:26 PM
State News
KARNATAKA

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

By kannadanewsnow0923/04/2026 5:21 PM KARNATAKA 2 Mins Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶವನ್ನು ಪ್ರಕಟಿಸಿದೆ. ಈ…

ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ : ಸಚಿವ ಜಮೀರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕುರಿತು HDK ಹೇಳಿಕೆ

23/04/2026 4:39 PM

BIG NEWS : ವಚನಾನಂದ ಸ್ವಾಮೀಜಿಯನ್ನು ಉಚ್ಛಾಟಿಸಿದ್ದೇವೆ : ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಸ್ಪಷ್ಟನೆ

23/04/2026 4:26 PM

BREAKING : ಗೃಹ ಸಚಿವ ಜಿ ಪರಮೇಶ್ವರ್ ಗೆ ತಾತ್ಕಾಲಿಕ ರಿಲೀಫ್ : 500 ರೂ.ಬೆಟ್ಟಿಂಗ್ ಕೇಸ್ ಗೆ ತಡೆ ನೀಡಿದ ಹೈಕೋರ್ಟ್

23/04/2026 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.