ನವದೆಹಲಿ: ಅನಾರೋಗ್ಯದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ರಾಜಸ್ಥಾನದ ಅಲ್ವಾರ್ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ಇಂದು ಖಚಿತಪಡಿಸಿವೆ.
ರಾಹುಲ್ ಅವರು ಇಂದು ಅಲ್ವಾರ್ನಲ್ಲಿ ಪಕ್ಷದ ‘ನೇತ್ರತ್ವ ಸಂಕಲ್ಪ ಶಿಬಿರ’ದಲ್ಲಿ ಪಾಲ್ಗೊಳ್ಳಬೇಕಿತ್ತು.
ಏತನ್ಮಧ್ಯೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೆ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
Tested positive for covid (again!) today. Will be isolating at home and following all protocols.
— Priyanka Gandhi Vadra (@priyankagandhi) August 10, 2022
BIG BREAKING NEWS: ಸಿಲಿಕಾನ್ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ
BIGG NEWS: ಇಂದು ICAI ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ; ಇಲ್ಲಿದೆ ವಿವರ