ರಾಹು-ಕೇತು ನಕ್ಷತ್ರ ಬದಲಾವಣೆ: ಯಾವ ಮೂರು ರಾಶಿಯವರಿಗೆ ಧನ ಲಾಭ ನೋಡಿ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಶುಭ ಹಾಗೂ ಅಶುಭದ ಸಂಕೇತವಾಗಿ ಪರಿಗಣಿಸಲಾಗಿದೆ. ಹಾಗೆ ಈ ಎರಡು ಗ್ರಹಗಳನ್ನು ನೆರಳು ಮತ್ತು ಪಾಪದ ಗ್ರಹ ಎಂದು ಕೂಡ ಕರೆಯಲಾಗಿದೆ. ಯಾರ ರಾಶಿಯವರಲ್ಲಿ ಹಾಗೂ ಜಾತಕದಲ್ಲಿ ರಾಹು-ಕೇತುಗಳ ಅಶುಭ ಪರಿಣಾಮ ಇರಲಿದ್ಯೋ ಅವರು ಜೀವನದಲ್ಲಿ ಬಹಳಷ್ಟು ಸಮಸ್ಯೆಗಳ ಎದುರಿಸಬೇಕಾಗುತ್ತದೆ. ರಾಹು-ಕೇತು ದೋಷವು ವ್ಯಕ್ತಿಯೊಬ್ಬರ ಜೀವನವನ್ನೇ ಬದಲಾಯಿಸಬಹುದು.
ಈಗ ರಾಹು ಮೀನ ರಾಶಿಯಲ್ಲಿ ಹಾಗೆ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿವೆ. ಹಾಗೆ ಈ ರಾಹು ಮತ್ತು ಕೇತು ಮಾರ್ಚ್ 16ರಂದು ತಮ್ಮ ನಕ್ಷತ್ರಗಳ ಬದಲಾಯಿಸಯತ್ತಿವೆ. ಈ ಸಮಯದಲ್ಲಿ ರಾಹು ಪೂರ್ವ ಭಾದ್ರಪದ ಹಾಗು ಕೇತು ಉತ್ತರ ನಕ್ಷತ್ರಕ್ಕೆ ಚಲಿಸುತ್ತದೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು
ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆಯೂ ಪರಿಣಾಮ ಬೀರಲಿದೆ. ಅದರಲ್ಲೂ ಕೆಲವೊಂದು ರಾಶಿಯವರಲ್ಲಿ ಇದು ಲಾಭದಾಯಕವಾಗಿ, ಶುಭ ಫಲಗಳ ತರಲಿದೆ. ಹಾಗಾದ್ರೆ ರಾಹು ಕೇತುವಿನ ನಕ್ಷತ್ರ ಬದಲಾವಣೆಯೂ ಯಾವ ರೀತಿ ಯಾವ ರಾಶಿಯವರಿಗೆ ಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ತುಲಾ ರಾಶಿ ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ತುಲಾ ರಾಶಿಯವರಲ್ಲಿ ಆದಾಯ ಹೆಚ್ಚಳ ಆಗುವುದು ನೋಡಬಹುದು. ಹಲವು ವರ್ಷದಿಂದ ನಿಮ್ಮ ಕಾಡುತ್ತಿದ್ದ ಸಮಸ್ಯೆಯೊಂದು ಬಗೆಹರಿಯುವ ನಿರೀಕ್ಷೆ ಇದೆ. ಇಷ್ಟು ದಿನದಿಂದ ಫಲಿಸದ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ವ್ಯಪಾರಸ್ಥರಿಗೆ ಬಹಳ ಲಾಭದಾಯಕ ಸಮಯವಾಗಲಿದೆ. ನೀವು ಹೊಸದಾಗಿ ಉದ್ಯಮ ಆರಂಭಿಸುವವರಾಗಿದ್ದರೆ ಒಳಿತಾಗುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದಲ್ಲಿ , ಕುಟುಂಬಸ್ಥರ ಆದಾಯದಕ್ಕೂ ಏರಿಕೆ ಸಾಧ್ಯ. ಅವಿವಾಹಿತರಲ್ಲಿ ಈ ಸಮಯ ಬಹಳ ಉತ್ತಮವಾಗುತ್ತಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕಟಕ ರಾಶಿ
ರಾಹು- ಕೇತು ನಕ್ಷತ್ರ ಸಂಚಾರವು ಕರ್ಕ ರಾಶಿಯವರಲ್ಲಿ ಧನಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ತಿಂಗಳ ವರಮಾನದಲ್ಲಿ ಹೆಚ್ಚಳವಾಗಲಿದೆ. ಹಾಗೆ ಮನೆಗೆ ಹೊಸ ಐಷಾರಾಮಿ ವಸ್ತುವನ್ನು ನೀವು ಖರೀದಿಸಬಹುದು. ಅದರಲ್ಲೂ ಸುಲಭವಾಗಿ ನಿಮ್ಮ ಕಾರ್ಯಗಳು ನಡೆಯುತ್ತವೆ. ನೀವು ಶುಭ ಕಾರ್ಯಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಹಾಗೆ ದೂರ ಪ್ರಯಾಣಗಳು, ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸದಲ್ಲಿ ಭಾಗಿಯಾಗುತ್ತೀರಿ. ಬಹುಕಾಲದಿಂದ ನಿಮಗೆ ಕಾಡುತ್ತಿದ್ದ ಕೆಲಸದಲ್ಲಿನ ಸಮಸ್ಯೆ ದೂರಾಗಲಿದೆ. ಹಳೆಯ ಬಾಕಿ ಸಾಲ ಮರುಪಾವತಿಯಂತಹ ಲಾಭ ನೋಡಬಹುದು. ನೀವು ಪ್ರೀತಿ ಜೀವನದಲ್ಲಿ ಯಶಸ್ಸು ಹಾಗೆ ದಾಂಪತ್ಯದಲ್ಲಿ ಸುಖ ಜೀವನ ನೀಡುತ್ತೀರಿ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559