Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನ ಖರೀದಿಸುತ್ತಿದ್ದೀರಾ? 916 ಅಂದ್ರೆ ಏನು? ಗೊತ್ತಿಲ್ಲದಿದ್ದರೆ ಭಾರೀ ನಷ್ಟ ಗ್ಯಾರಂಟಿ!

ALERT : ದಿನವಿಡೀ `ಮೊಬೈಲ್’ ಬಳಕೆ ಮಾಡುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಕಾಡಬಹುದು.!

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಧಾನಿ ಮೋದಿ ಕರೆಗೆ ಆರ್.ಅಶೋಕ್ ಸ್ಪಂದನೆ: ಪೆಟ್ರೋಲ್ ಬಳಕೆ ಇಳಿಕೆ, ಬೆಂಗಾವಲು ವಾಹನಕ್ಕೂ ಬ್ರೇಕ್!
KARNATAKA

ಪ್ರಧಾನಿ ಮೋದಿ ಕರೆಗೆ ಆರ್.ಅಶೋಕ್ ಸ್ಪಂದನೆ: ಪೆಟ್ರೋಲ್ ಬಳಕೆ ಇಳಿಕೆ, ಬೆಂಗಾವಲು ವಾಹನಕ್ಕೂ ಬ್ರೇಕ್!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ದೇಶದ ಆರ್ಥಿಕ ಹಿತದೃಷ್ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ರಾಜ್ಯ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಈ ವಿನಂತಿಯನ್ನು ಪಾಲಿಸಲು ತಾವು ವೈಯಕ್ತಿಕವಾಗಿ ನಿರ್ಧರಿಸಿರುವುದಾಗಿ ತಿಳಿಸಿದರು.

ಅಶೋಕ್ ಅವರ ಪ್ರಮುಖ ನಿರ್ಧಾರಗಳು:

  • ಇಂಧನ ಉಳಿತಾಯ: ತಾವು ಬಳಸುವ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ಪ್ರಮಾಣವನ್ನು ಶೇ 30 ರಿಂದ 50ರಷ್ಟು ಕಡಿಮೆ ಮಾಡಲು ತೀರ್ಮಾನಿಸಿದ್ದಾರೆ.

  • ಬೆಂಗಾವಲು ವಾಹನ ಕಡಿತ: ಕೇವಲ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ‘ಎಸ್ಕಾರ್ಟ್’ ಅಥವಾ ಬೆಂಗಾವಲು ವಾಹನಗಳನ್ನು ಬಳಸುವುದಾಗಿ ಅವರು ಸ್ಪಷ್ಟಪಡಿಸಿದರು.

  • ಅಡುಗೆ ಎಣ್ಣೆ ಬಳಕೆ ಇಳಿಕೆ: ಮನೆಯಲ್ಲೂ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವಂತೆ ಕುಟುಂಬ ಸದಸ್ಯರಿಗೆ ಸೂಚಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದ ಹಿತದೃಷ್ಟಿಯಿಂದ ಕ್ರಮ

“ಯುದ್ಧದ ಕಾರಣದಿಂದ ಇಂದು ಇಡೀ ಪ್ರಪಂಚವೇ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕಡಿಮೆ ಬಳಕೆ ಮತ್ತು ಚಿನ್ನದ ಖರೀದಿ ಮಾಡದಿರುವ ಬಗ್ಗೆ ಪ್ರಧಾನಿಗಳು ವಿನಂತಿಸಿದ್ದಾರೆ. ಇದಕ್ಕೆ ಸಾರ್ವಜನಿಕರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎಂದು ಅಶೋಕ್ ಹೇಳಿದರು.

ಕೇಂದ್ರದ ಸಚಿವರು ಮತ್ತು ಉನ್ನತ ಅಧಿಕಾರಿಗಳು ಈಗಾಗಲೇ ಪ್ರಧಾನಿಯವರ ಕರೆಗೆ ಓಗೊಟ್ಟು, ಮೆಟ್ರೋದಂತಹ ಸಾಮೂಹಿಕ ಸಾರಿಗೆ ವ್ಯವಸ್ಥೆ (Public Transport) ಬಳಸಲು ಮುಂದಾಗಿದ್ದಾರೆ. ಇದೇ ಹಾದಿಯಲ್ಲಿ ನಾವು ಕೂಡ ಸಾಗುತ್ತಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

PM Modi: ಕಡಿಮೆ ಖರ್ಚು ಮಾಡಿ, ಆಮದು ವಸ್ತುಗಳ ಬಳಕೆ ತಗ್ಗಿಸಿ: ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಕರೆ

GOOD NEWS: ರೈತರಿಗೆ ಸಿಹಿಸುದ್ದಿ: 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು!

Share. Facebook Twitter LinkedIn WhatsApp Email

Related Posts

ಚಿನ್ನ ಖರೀದಿಸುತ್ತಿದ್ದೀರಾ? 916 ಅಂದ್ರೆ ಏನು? ಗೊತ್ತಿಲ್ಲದಿದ್ದರೆ ಭಾರೀ ನಷ್ಟ ಗ್ಯಾರಂಟಿ!

2 Mins Read

ALERT : ದಿನವಿಡೀ `ಮೊಬೈಲ್’ ಬಳಕೆ ಮಾಡುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಕಾಡಬಹುದು.!

2 Mins Read

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

2 Mins Read
Recent News

ಚಿನ್ನ ಖರೀದಿಸುತ್ತಿದ್ದೀರಾ? 916 ಅಂದ್ರೆ ಏನು? ಗೊತ್ತಿಲ್ಲದಿದ್ದರೆ ಭಾರೀ ನಷ್ಟ ಗ್ಯಾರಂಟಿ!

ALERT : ದಿನವಿಡೀ `ಮೊಬೈಲ್’ ಬಳಕೆ ಮಾಡುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಕಾಡಬಹುದು.!

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

State News
KARNATAKA

ಚಿನ್ನ ಖರೀದಿಸುತ್ತಿದ್ದೀರಾ? 916 ಅಂದ್ರೆ ಏನು? ಗೊತ್ತಿಲ್ಲದಿದ್ದರೆ ಭಾರೀ ನಷ್ಟ ಗ್ಯಾರಂಟಿ!

By kannadanewsnow57 KARNATAKA 2 Mins Read

ಭಾರತದಲ್ಲಿ ಚಿನ್ನವನ್ನು ಖರೀದಿಸುವುದು ಕೇವಲ ಒಂದು ಸಂಪ್ರದಾಯ ಮಾತ್ರವಲ್ಲ, ಅದೊಂದು ಪ್ರಮುಖ ಹೂಡಿಕೆಯೂ ಹಾಗಿದೆ. ಆದರೆ, ಚಿನ್ನದ ಶುದ್ಧತೆಯ ವಿಷಯದಲ್ಲಿ…

ALERT : ದಿನವಿಡೀ `ಮೊಬೈಲ್’ ಬಳಕೆ ಮಾಡುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಕಾಡಬಹುದು.!

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.