PM Modi: ಕಡಿಮೆ ಖರ್ಚು ಮಾಡಿ, ಆಮದು ವಸ್ತುಗಳ ಬಳಕೆ ತಗ್ಗಿಸಿ: ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಕರೆ
ನವದೆಹಲಿ: ಜಾಗತಿಕ ಆರ್ಥಿಕ ಒತ್ತಡ ಮತ್ತು ಪೂರೈಕೆ ಸರಪಳಿಯ ಏರುಪೇರುಗಳ ನಡುವೆ ಕೇಂದ್ರ ಸರ್ಕಾರವು ಮಿತವ್ಯಯದ ಹಾದಿ ತುಳಿಯಲು ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ” ಮತ್ತು “ಆಮದು ಮಾಡಿಕೊಂಡ ವಸ್ತುಗಳ ಬಳಕೆಯನ್ನು ಕನಿಷ್ಠಗೊಳಿಸಿ” ಎಂದು ಸಚಿವರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು ಸಭೆಯ ವಿವರಗಳನ್ನು ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿಯವರ ಸಂದೇಶದ ಪ್ರಮುಖ ಅಂಶಗಳನ್ನು ವಿವರಿಸಿದರು: … Continue reading PM Modi: ಕಡಿಮೆ ಖರ್ಚು ಮಾಡಿ, ಆಮದು ವಸ್ತುಗಳ ಬಳಕೆ ತಗ್ಗಿಸಿ: ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಕರೆ
Copy and paste this URL into your WordPress site to embed
Copy and paste this code into your site to embed